Video: ಮೇಘಸ್ಫೋಟ, ಪ್ರವಾಹದ ಬಳಿಕ ಹಿಮಾಚಲ ಪ್ರದೇಶದ ಸ್ಥಿತಿ ಹೇಗಿದೆ ನೋಡಿ
ಇತ್ತೀಚೆಗೆ ಹಿಮಾಚಲ ಪ್ರದೇಶದಲ್ಲಿ ಮೇಘ ಸ್ಫೋಟ ಸಂಭವಿಸಿ,ಪ್ರವಾಹದಂಥಾ ಪರಿಸ್ಥಿತಿ ನಿರ್ಮಾಣವಾಗಿತ್ತು. ನೂರಾರು ಮನೆಗಳು ಕೊಚ್ಚಿಕೊಂಡು ಹೋಗಿದ್ದವು. ಮಂಡಿಯಲ್ಲಿ ಹೆಚ್ಚು ಹಾನಿಯುಂಟಾಗಿತ್ತು. ಮಂಡಿಯಲ್ಲಿ 17 ಸೇರಿ ಒಟ್ಟು 85 ಮಂದಿ ಪ್ರಾಣ ಕಳೆದುಕೊಂಡಿದ್ದರು. 35ಕ್ಕೂ ಅಧಿಕ ಮಂದಿ ಕಾಣೆಯಾಗಿದ್ದಾರೆ. ಸಾಕಷ್ಟು ಮಂದಿಗೆ ಮನೆಯೇ ಇಲ್ಲದಂತಾಗಿದ್ದು, ಯಾವುದೇ ದೇವಸ್ಥಾನ ಅಲ್ಲಿಲ್ಲಿ ಉಳಿದುಕೊಳ್ಳುತ್ತಿದ್ದಾರೆ. ಇನ್ನೂ ಸಂಪೂರ್ಣವಾಗಿ ಮಳೆ ನಿಂತಿಲ್ಲ. ಜನರು ಕೇವಲ ಮನೆಯಷ್ಟೇ ಅಲ್ಲ, ತಮ್ಮ ಪರಿವಾರ, ತಮ್ಮ ಆಸ್ತಿ, ಹಣ, ಬಟ್ಟೆ, ಬರೆ ಎಲ್ಲವನ್ನೂ ಕಳೆದುಕೊಂಡಿದ್ದಾರೆ.
ಹಿಮಾಚಲ ಪ್ರದೇಶ, ಜುಲೈ 10: ಇತ್ತೀಚೆಗೆ ಹಿಮಾಚಲ ಪ್ರದೇಶದಲ್ಲಿ ಮೇಘ ಸ್ಫೋಟ ಸಂಭವಿಸಿ,ಪ್ರವಾಹದಂಥಾ ಪರಿಸ್ಥಿತಿ ನಿರ್ಮಾಣವಾಗಿತ್ತು. ನೂರಾರು ಮನೆಗಳು ಕೊಚ್ಚಿಕೊಂಡು ಹೋಗಿದ್ದವು. ಮಂಡಿಯಲ್ಲಿ ಹೆಚ್ಚು ಹಾನಿಯುಂಟಾಗಿತ್ತು. ಮಂಡಿಯಲ್ಲಿ 17 ಸೇರಿ ಒಟ್ಟು 85 ಮಂದಿ ಪ್ರಾಣ ಕಳೆದುಕೊಂಡಿದ್ದರು. 35ಕ್ಕೂ ಅಧಿಕ ಮಂದಿ ಕಾಣೆಯಾಗಿದ್ದಾರೆ. ಸಾಕಷ್ಟು ಮಂದಿಗೆ ಮನೆಯೇ ಇಲ್ಲದಂತಾಗಿದ್ದು, ಯಾವುದೇ ದೇವಸ್ಥಾನ ಅಲ್ಲಿಲ್ಲಿ ಉಳಿದುಕೊಳ್ಳುತ್ತಿದ್ದಾರೆ. ಇನ್ನೂ ಸಂಪೂರ್ಣವಾಗಿ ಮಳೆ ನಿಂತಿಲ್ಲ. ಜನರು ಕೇವಲ ಮನೆಯಷ್ಟೇ ಅಲ್ಲ, ತಮ್ಮ ಪರಿವಾರ, ತಮ್ಮ ಆಸ್ತಿ, ಹಣ, ಬಟ್ಟೆ, ಬರೆ ಎಲ್ಲವನ್ನೂ ಕಳೆದುಕೊಂಡಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jul 10, 2025 10:00 AM