Daily Devotional: ಜುಟ್ಟಿಲ್ಲದ ತೆಂಗಿನಕಾಯಿ ಒಡೆಯಬಾರದು ಏಕೆ? ವಿಡಿಯೋ ನೋಡಿ
ಹಿಂದೂ ಧರ್ಮದಲ್ಲಿ ತೆಂಗಿನಕಾಯಿಯು ಪವಿತ್ರವಾಗಿದ್ದು, ಪೂಜೆಗಳಲ್ಲಿ ಅದರ ಬಳಕೆ ಮಹತ್ವದ್ದಾಗಿದೆ. ಪೂಜೆ, ಹೋಮ, ಹವನ ಮುಂತಾದ ಕಾರ್ಯಗಳಲ್ಲಿ ತೆಂಗಿನಕಾಯಿಯನ್ನು ಬಳಸುವುದು ಸಾಮಾನ್ಯ ಪದ್ಧತಿಯಾಗಿದೆ. ಜುಟ್ಟುಳ್ಳ ತೆಂಗಿನಕಾಯಿಯನ್ನು ಬಳಸುವುದು ಶುಭಕರ ಎಂದು ನಂಬಲಾಗಿದೆ. ಜುಟ್ಟಿಲ್ಲದ ತೆಂಗಿನಕಾಯಿ ಏಕೆ ಒಡೆಯಬಾರದು? ಒಡೆದರೆ ಏನಾಗುತ್ತದೆ ಎಂಬುವುದನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.
ಹಿಂದೂ ಸಂಸ್ಕೃತಿಯಲ್ಲಿ, ತೆಂಗಿನಕಾಯಿಯು ಪವಿತ್ರವಾದ ವಸ್ತುವಾಗಿದ್ದು, ಅನೇಕ ಪೂಜಾ ಕಾರ್ಯಗಳಲ್ಲಿ ಬಳಸಲಾಗುತ್ತದೆ. ಪೂಜೆ, ಹೋಮ, ಹವನ ಮುಂತಾದ ಕಾರ್ಯಗಳಲ್ಲಿ ತೆಂಗಿನಕಾಯಿಯನ್ನು ಬಳಸುವುದು ಸಾಮಾನ್ಯ ಪದ್ಧತಿಯಾಗಿದೆ. ಆದರೆ, ಶಾಸ್ತ್ರಗಳ ಪ್ರಕಾರ, ತೆಂಗಿನಕಾಯಿಯನ್ನು ಒಡೆಯುವ ಮೊದಲು ಕೆಲವು ವಿಷಯಗಳನ್ನು ಗಮನಿಸುವುದು ಅತ್ಯಂತ ಮುಖ್ಯ. ಯಾವೆಲ್ಲ ವಿಷಯಗಳನ್ನು ಗಮನಿಸಬೇಕು ಎಂಬುವುದನ್ನು ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ತಿಳಿಸಿದ್ದಾರೆ.
Published on: Jan 03, 2025 06:47 AM
Latest Videos