AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope Today 04 October: ಇಂದು ಈ  ರಾಶಿಯವರ ಪ್ರೀತಿ ದೂರಾಗುವ ಸನ್ನಿವೇಶ ಎದುರಾಗಲಿದೆ

Horoscope Today 04 October: ಇಂದು ಈ ರಾಶಿಯವರ ಪ್ರೀತಿ ದೂರಾಗುವ ಸನ್ನಿವೇಶ ಎದುರಾಗಲಿದೆ

ಭಾವನಾ ಹೆಗಡೆ
|

Updated on:Oct 04, 2025 | 7:04 AM

Share

Horoscope Today 04 October: ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಶರದ್, ಚಾಂದ್ರ ಮಾಸ : ಆಶ್ವಯುಜ, ಸೌರ ಮಾಸ : ಕನ್ಯಾ, ಮಹಾನಕ್ಷತ್ರ : ಹಸ್ತ, ವಾರ : ಶನಿ, ಪಕ್ಷ : ಶುಕ್ಲ, ತಿಥಿ : ದ್ವಾದಶೀ, ನಿತ್ಯನಕ್ಷತ್ರ : ಪೂರ್ವಾಭಾದ್ರ, ಯೋಗ : ಸೌಭಾಗ್ಯ, ಕರಣ : ಕೌಲವ, ಇಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ದ್ವಾದಶ ರಾಶಿಗಳ ಕುರಿತು ತಿಳಿಸಿಕೊಟ್ಟಿದ್ದಾರೆ.

ಅಕ್ಟೋಬರ್ 4, ಶನಿವಾರ,ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಶರದ್ ಋತು, ಆಶ್ವಯುಜ, ಮಹಾನಕ್ಷತ್ರ ಹಸ್ತ, ಶುಕ್ಲ ಪಕ್ಷ , ದ್ವಾದಶೀ,ಪೂರ್ವಾಭಾದ್ರ ನಕ್ಷತ್ರ, ಸೌಭಾಗ್ಯ ಯೋಗ,ಕೌಲವ ಕರಣದಂದು ದ್ವಾದಶ ರಾಶಿಗಳ ಫಲಾಫಲಗಳನ್ನು  ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ತಿಳಿಸಿಕೊಟ್ಟಿದ್ದಾರೆ.

Published on: Oct 04, 2025 07:00 AM