Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಬ್ಬಿ ಜಲಪಾತ ಬಳಿ ಗೃಹಿಣಿಯ ಚಪ್ಪಲಿ ಪತ್ತೆ: ಸಾಂಸಾರಿಕ ಸಮಸ್ಯೆ ಹಿನ್ನೆಲೆ ಆತ್ಮಹತ್ಯೆ? NDRF ತಂಡದಿಂದ ಶೋಧ

ಅಬ್ಬಿ ಜಲಪಾತ ಬಳಿ ಗೃಹಿಣಿಯ ಚಪ್ಪಲಿ ಪತ್ತೆ: ಸಾಂಸಾರಿಕ ಸಮಸ್ಯೆ ಹಿನ್ನೆಲೆ ಆತ್ಮಹತ್ಯೆ? NDRF ತಂಡದಿಂದ ಶೋಧ

Gopal AS
| Updated By: ಸಾಧು ಶ್ರೀನಾಥ್​

Updated on: Sep 09, 2023 | 11:06 AM

Death Note: ಸರಸ್ವತಿ ಅವರಿಗೆ ಸೇರಿದ ಚಪ್ಪಲಿ ಮತ್ತು ಕೆಲ‌ ದಾಖಲೆಗಳು ಅಬ್ಬಿ ಜಲಪಾತ ಬಳಿ ಪತ್ತೆಯಾಗಿವೆ. ಅಬ್ಬಿ ಜಲಪಾತದದಲ್ಲಿ NDRF ತಂಡದಿಂದ ಶೋಧ ಮಹಿಳೆಗಾಗಿ ಶೋಧ ಕಾರ್ಯ ನಡೆದಿದೆ. ಗೃಹಿಣಿ ಸರಸ್ವತಿ ಅವರು ಸಾಂಸಾರಿಕ ಸಮಸ್ಯೆ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಡೆತ್ ನೋಟ್ ಬರೆದಿಟ್ಟಿದ್ದಾರೆ.

ಕೊಡಗು, ಸೆಪ್ಟೆಂಬರ್ 9 : ಡೆತ್ ನೋಟ್ (Death Note) ಬರೆದಿಟ್ಟು ಮಹಿಳೆ ನಾಪತ್ತೆ ಪ್ರಕರಣದಲ್ಲಿ ಮಡಿಕೇರಿಯ ಅಬ್ಬಿ ಜಲಪಾತದ (Abby Falls, Madikeri) ಬಳಿ ಮಹಿಳೆಯ ಚಪ್ಪಲಿ (slippers) ಮತ್ತು ದಾಖಲೆಗಳು ಪತ್ತೆಯಾಗಿವೆ. ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದ ಪುರ ನಿವಾಸಿ ಸರಸ್ವತಿ (33) ನಾಪತ್ತೆಯಾಗಿದ್ದಾರೆ. ಸರಸ್ವತಿಯ ಚಪ್ಪಲಿ ಮತ್ತು ಕೆಲ‌ ದಾಖಲೆಗಳು ಅಬ್ಬಿ ಜಲಪಾತ ಬಳಿ ಪತ್ತೆಯಾಗಿವೆ. ಅಬ್ಬಿ ಜಲಪಾತದದಲ್ಲಿ NDRF ತಂಡದಿಂದ ಶೋಧ ಮಹಿಳೆಗಾಗಿ ಶೋಧ ಕಾರ್ಯ ನಡೆದಿದೆ. ಗೃಹಿಣಿ ಸರಸ್ವತಿ ಅವರು ಸಾಂಸಾರಿಕ ಸಮಸ್ಯೆ ಹಿನ್ನೆಲೆ ಆತ್ಮಹತ್ಯೆ (Suicide) ಮಾಡಿಕೊಳ್ಳುವುದಾಗಿ ಡೆತ್ ನೋಟ್ ಬರೆದಿಟ್ಟಿದ್ದಾರೆ.

ಇನ್ನಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ