ಮುರಿದುಬಿದ್ದ ಸಂಬಂಧವನ್ನ ಸರಿಪಡಿಸಿಕೊಳ್ಳುವುದು ಹೇಗೆ?
ಎಲ್ಲರಿಗೂ ಕೆಟ್ಟ ಯೋಚನೆಗಳು ಬರುವುದು ಸಹಜ. ಆದರೆ ಅದರ ಬಗ್ಗೆ ಇನ್ನು ಹೆಚ್ಚಾಗಿ ಯೋಚನೆ ಮಾಡ್ತಾ ಹೋದರೆ ನಾವು ಕೆಟ್ಟ ಆಲೋಚನೆಗಳಿಗೆ ಪ್ರಭಾವಿತರಾಗುತ್ತೇವೆ.
ಮನಸ್ತಾಪ ಬಂದಾಗ ಸಂಬಂಧಗಳು ಹಾಳಾಗುತ್ತದೆ. ಹಾಳಾದ ಸಂಬಂಧ (Relationship) ಮತ್ತೆ ಸರಿ ಹೋಗಬೇಕು ಅಂದರೆ ಅದು ಸುಲಭದ ಮಾತಲ್ಲ. ಗಂಡ- ಹೆಂಡತಿ, ತಂದೆ- ಮಕ್ಕಳು ಹೀಗೆ ಸಂಬಂಧ ಗಟ್ಟಿಯಾಗಿದ್ದರೆ ಬದುಕು ನೆಮ್ಮದಿಯಾಗಿರುತ್ತದೆ. ಇವೆಲ್ಲಾ ಹೊರತುಪಡಿಸಿ ಜೀವನ ನಡೆಸುತ್ತಿದ್ದರೆ, ಎಲ್ಲವೂ ಇದ್ದೂ ಏನೂ ಇಲ್ಲ ಎಂಬಂತೆ ಭಾಸವಾಗುತ್ತದೆ. ಪ್ರತಿಯೊಂದು ಆಲೋಚನೆಗೆ ಅದರದ್ದೇ ಆದ ಶಕ್ತಿ ಇದೆ. ಎಲ್ಲರಿಗೂ ಕೆಟ್ಟ ಯೋಚನೆಗಳು ಬರುವುದು ಸಹಜ. ಆದರೆ ಅದರ ಬಗ್ಗೆ ಇನ್ನು ಹೆಚ್ಚಾಗಿ ಯೋಚನೆ ಮಾಡ್ತಾ ಹೋದರೆ ನಾವು ಕೆಟ್ಟ ಆಲೋಚನೆಗಳಿಗೆ ಪ್ರಭಾವಿತರಾಗುತ್ತೇವೆ. ಹೀಗಾಗಿ ಒಳ್ಳೆಯ ಯೋಚನೆ ಮಾಡಬೇಕು. ಮುರಿದುಬಿದ್ದ ಸಂಬಂಧವನ್ನು ಹೇಗೆ ಸರಿ ಪಡಿಸಿಕೊಳ್ಳುವುದಕ್ಕೆ ಮನೋ ವೈದ್ಯೆ ಡಾ.ಸೌಜನ್ಯ ವಶಿಷ್ಟ ಅವರು ಕೆಲ ಸಲಹೆಗಳನ್ನು ನೀಡಿದ್ದಾರೆ. ವಿಡಿಯೋ ಮೇಲೆ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jun 05, 2022 09:34 AM