ಕೋಲಾರ ಸ್ಟೈಲ್ ಚಿಕನ್ ಪೆಪ್ಪರ್ ಫ್ರೈನ ಹೇಗೆ ಮಾಡ್ತಾರೆ ನೋಡಿ
ಚಿಕನ್ ಪೆಪ್ಪರ್ ಫ್ರೈ

ಕೋಲಾರ ಸ್ಟೈಲ್ ಚಿಕನ್ ಪೆಪ್ಪರ್ ಫ್ರೈನ ಹೇಗೆ ಮಾಡ್ತಾರೆ ನೋಡಿ

Edited By:

Updated on: Jun 14, 2021 | 8:39 AM

ಒಂದೊಂದು ಕಡೆ ಒಂದೊಂದು ಶೈಲಿಯಲ್ಲಿ ಚಿಕನ್ ಅಡುಗೆಯನ್ನು ತಯಾರಿ ಮಾಡುತ್ತಾರೆ. ಈ ಹಿಂದೆ ಮಲೆನಾಡಿನಲ್ಲಿ ಖಾರ ಖಾರವಾಗಿ ಚಿಕನ್ ಪೆಪ್ಪರ್ ಡ್ರೈ ಹೇಗೆ ಮಾಡುತ್ತಾರೆ ಅಂತ ಹೇಳಿದ್ವಿ. ಅದರಂತೆ ಈ ಬಾರಿ ಕೋಲಾರ ಸ್ಟೈಲ್​ನಲ್ಲಿ ಚಿಕನ್ ಪೆಪ್ಪರ್ ಫ್ರೈ ಹೇಗೆ ಮಾಡುತ್ತಾರೆ ಅಂತ ಹೇಳುತ್ತೇವೆ.

ಮಾಂಸ ಪ್ರಿಯರಿಗೆ ಚಿಕನ್ ಇಲ್ಲ ಅಂದ್ರೆ ಊಟ ಸೇರಲ್ಲ. ಅದರಲ್ಲೂ ಖಾರ ಖಾರ ಚಿಕನ್ ಫ್ರೈ ಮಾಡಿ ತಿಂದರೆ ಅದ್ಭುತ. ಮನೆಯಲ್ಲಿ ಚಿಕನ್ ಅಡುಗೆ ಮಾಡುತ್ತಿದ್ದರೆ, ಯಾವಾಗ ಊಟ ಮಾಡುತ್ತೀವಿ ಅಂತ ಕಾಯ್ತ ಇರುತ್ತಾರೆ. ಒಂದೊಂದು ಕಡೆ ಒಂದೊಂದು ಶೈಲಿಯಲ್ಲಿ ಚಿಕನ್ ಅಡುಗೆಯನ್ನು ತಯಾರಿ ಮಾಡುತ್ತಾರೆ. ಈ ಹಿಂದೆ ಮಲೆನಾಡಿನಲ್ಲಿ ಖಾರ ಖಾರವಾಗಿ ಚಿಕನ್ ಪೆಪ್ಪರ್ ಡ್ರೈ ಹೇಗೆ ಮಾಡುತ್ತಾರೆ ಅಂತ ಹೇಳಿದ್ವಿ. ಅದರಂತೆ ಈ ಬಾರಿ ಕೋಲಾರ ಸ್ಟೈಲ್​ನಲ್ಲಿ ಚಿಕನ್ ಪೆಪ್ಪರ್ ಫ್ರೈ ಹೇಗೆ ಮಾಡುತ್ತಾರೆ ಅಂತ ಹೇಳುತ್ತೇವೆ. ಇದನ್ನು ಅಕ್ಕಿ ರೊಟ್ಟಿ, ಚಪಾತಿ ಜೊತೆ ತಿಂದರೆ ಚೆನ್ನಾಗಿರುತ್ತದೆ. ಅನ್ನದ ಜೊತೆಗೂ ಕೂಡಾ ತಿನ್ನಬಹುದು.

ಮೊದಲೆ ಹೇಳಿದಂತೆ ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ಚಿಕನ್ ಅಡುಗೆ ತಯಾರಿ ಮಾಡುತ್ತಾರೆ. ಪದೇ ಪದೇ ಒಂದೇ ಶೈಲಿಯ ಚಿಕನ್ ಅಡುಗೆ ತಿನ್ನುವುದಕ್ಕಿಂತ ಬೇರೆ ಬೇರೆ ಕಡೆ ಹೇಗೆ ಸಿದ್ಧಪಡಿಸುತ್ತಾರೆ. ಅದೆಷ್ಟು ರುಚಿಯಾಗಿರುತ್ತದೆ ಅಂತನೂ ತಿಳಿದುಕೊಳ್ಳಬೇಕು. ಕೋಲಾರ ಸ್ಟೈಲ್​ನಲ್ಲಿ ಚಿಕನ್ ಪೆಪ್ಪರ್ ಫ್ರೈನ ಹೇಗೆ ಮಾಡ್ತಾರೆ ಅಂತ ವಿಡಿಯೋದಲ್ಲಿ ತಿಳಿಸಲಾಗಿದೆ. ಪೆಪ್ಪರ್ ಫ್ರೈ ಮಾಡಲು ಬೇಕಾಗುವ ಸಾಮಾಗ್ರಿಗಳು ಹೀಗಿವೆ
ಶುಂಠಿ
ಈರಳ್ಳಿ
ಬೆಳ್ಳುಳ್ಳಿ
ಕೊತ್ತಂಬರಿ ಸೊಪ್ಪ
ಕರಿಬೇವು
ಸೋಂಪು ಕರಿ ಮೆಣಸು
ಜೀರಿಗೆ
ಚಿಕನ್ (ಒಂದು ಗಂಟೆ ಉಪ್ಪಿನೊಂದಿಗೆ ಮಿಶ್ರಣ ಮಾಡಿ ಇಡಬೇಕು)

ಇದನ್ನೂ ನೋಡಿ

ಮಲ್ನಾಡ್ ಸ್ಟೈಲ್​ನಲ್ಲಿ ಖಾರ ಖಾರ ಚಿಕನ್ ಪೆಪ್ಪರ್ ಡ್ರೈ ಮಾಡುವ ವಿಧಾನ ಇಲ್ಲಿದೆ

ಕಡಿಮೆ ಸಮಯದಲ್ಲಿ ಮನೆಯಲ್ಲೇ ಮಾಡಿ ವೆಜ್ ಕಟ್ಲೆಟ್

(How to make Kolar Style Chicken Pepper Fry)

Published on: Jun 14, 2021 08:35 AM