Prawns: ಸುಲಭವಾಗಿ ಸೀಗಡಿ ಮೀನಿನ ಗೀ ರೋಸ್ಟ್ ಮಾಡಿ
ಸೀಗಡಿ ಮೀನಿನ ಗೀ ರೋಸ್ಟ್

Prawns: ಸುಲಭವಾಗಿ ಸೀಗಡಿ ಮೀನಿನ ಗೀ ರೋಸ್ಟ್ ಮಾಡಿ

| Updated By: sandhya thejappa

Updated on: Jun 13, 2021 | 9:23 AM

ಸಾಮಾನ್ಯವಾಗಿ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಪ್ರಾನ್ಸ್​ನ ಇಷ್ಟಪಟ್ಟು ತಿನ್ನುತ್ತಾರೆ. ಮಾರುಕಟ್ಟೆಯಲ್ಲಿ ಇದರ ದರ ಜಾಸ್ತಿಯಿದೆ. ಹಾಗಾಂತ ಪ್ರಾನ್ಸ್​ನ ಕೊಳ್ಳುವವರ ಸಂಖ್ಯೆ ಕಡಿಮೆಯಿಲ್ಲ. ಅದೇನೆ ಇರಲಿ ಕೆಲ ಮಾಂಸ ಪ್ರಿಯರಿಗೆ ಪ್ರಾನ್ಸ್ ಗೀ ರೋಸ್ಟ್ ಮಾಡುವುದು ಹೇಗೆ ಅಂತ ಇನ್ನು ಗೊತ್ತಿಲ್ಲ.


ಲಾಕ್​ಡೌನ್​ ಸಮಯದಲ್ಲಿ ಬಹುತೇಕರು ಒಂದೊಂದು ತಿಂಡಿಗಳನ್ನು ಮಾಡಿ ತಿನ್ನುತ್ತಿದ್ದಾರೆ. ಮನೆಯಲ್ಲಿ ಕೂತು ಕೂತು ಬೇಜಾರು ಬಂದು ಅಡುಗೆಯಲ್ಲಿ ವಿವಿಧ ಪ್ರಯೋಗ ಮಾಡುವ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಮಾಂಸ ಪ್ರಿಯರು ಚಿಕನ್, ಮಟನ್, ಮೀನುಗಳ ತಯಾರಿಯಲ್ಲಿ ಹೊಸ ಹೊಸ ಪ್ರಯೋಗ ಮಾಡಿ ಸವಿಯುತ್ತಿದ್ದಾರೆ. ಮಾಂಸ ತಿನ್ನದೆ ಇರುವವರು ಬಗೆ ಬಗೆ ತಿಂಡಿಗಳನ್ನು ಮಾಡುತ್ತಿದ್ದಾರೆ. ಹೀಗೆ ಪ್ರತಿದಿನ ಒಂದಲ್ಲ ಒಂದು ಹೊಸ ಅಡುಗೆ ಮಾಡಿ ಮನೆ ಮಂದಿಯೆಲ್ಲಾ ಕೂತು ಸಂತೋಷದ ಘಳಿಗೆಯನ್ನು ಅನುಭವಿಸುತ್ತಿದ್ದಾರೆ.

ಸಾಮಾನ್ಯವಾಗಿ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಪ್ರಾನ್ಸ್​ನ ಇಷ್ಟಪಟ್ಟು ತಿನ್ನುತ್ತಾರೆ. ಮಾರುಕಟ್ಟೆಯಲ್ಲಿ ಇದರ ದರ ಜಾಸ್ತಿಯಿದೆ. ಹಾಗಾಂತ ಪ್ರಾನ್ಸ್​ನ ಕೊಳ್ಳುವವರ ಸಂಖ್ಯೆ ಕಡಿಮೆಯಿಲ್ಲ. ಅದೇನೆ ಇರಲಿ ಮಾಂಸ ಕೆಲ ಪ್ರಿಯರಿಗೆ ಪ್ರಾನ್ಸ್ ಗೀ ರೋಸ್ಟ್ ಮಾಡುವುದು ಹೇಗೆ ಅಂತ ಇನ್ನು ಗೊತ್ತಿಲ್ಲ. ಒಂದು ಬಾರಿ ಇದನ್ನು ಮಾಡಿ ತಿಂದರೆ ಮತ್ತೆ ಮತ್ತೆ ತಿನ್ನಬೇಕು ಅಂತ ಅನಿಸದೇ ಇರದು.

ಪ್ರಾನ್ಸ್ ಅಥವಾ ಸೀಗಡಿ ಮೀನಿನ ಗೀ ರೋಸ್ಟ್ ಮಾಡಲು ಬೇಕಾಗುವ ಸಾಮಾಗ್ರಿಗಳು ಹೀಗಿವೆ
ತುಪ್ಪ
ಪ್ರಾನ್ಸ್ ಅಥವಾ ಸೀಗಡಿ ಮೀನು
ಮೆಣಸಿನಕಾಯಿ
ಹುಣಸೆ ಹಣ್ಣು
ಜೀರಿಗೆ
ಸಾಸಿವೆ
ಬೆಳ್ಳುಳ್ಳಿ
ಕರಿ ಮೆಣಸು
ಮೆಂತೆ
ಕೊತ್ತಂಬರಿ

ಇದನ್ನೂ ನೋಡಿ

ಕಡಿಮೆ ಸಮಯದಲ್ಲಿ ಮನೆಯಲ್ಲೇ ಮಾಡಿ ವೆಜ್ ಕಟ್ಲೆಟ್

ಮಲ್ನಾಡ್ ಸ್ಟೈಲ್​ನಲ್ಲಿ ಖಾರ ಖಾರ ಚಿಕನ್ ಪೆಪ್ಪರ್ ಡ್ರೈ ಮಾಡುವ ವಿಧಾನ ಇಲ್ಲಿದೆ

ಮಾವಿನ ಹಣ್ಣಿನ ಕೇಸರಿ ಬಾತ್; 20 ನಿಮಿಷಗಳಲ್ಲಿ ಸರಳ ವಿಧಾನದ ಮೂಲಕ ತಯಾರಿಸಿ

(How to make Prawns Ghee Roast)