ಉತ್ತರ ಕರ್ನಾಟಕ ಸ್ಪೆಷಲ್ ಜೋಳದ ವಡೆ ಮಾಡುವುದು ಹೇಗೆ ಗೊತ್ತಾ? ನೀವೆ ನೋಡಿ

ಪೌಷ್ಟಿಕಾಂಶದ ಜೊತೆಗೆ ಬಾಯಿಗೆ ರುಚಿ ಸಿಗುವ ತಿಂಡಿಯನ್ನು ಜೋಳದಿಂದ ಮಾಡಬಹುದು. ಅದೆ ಜೋಳದ ವಡೆ. ಈ ತಿಂಡಿಯನ್ನು ಉತ್ತರ ಕರ್ನಾಟಕ ಭಾಗದಲ್ಲಿ ಪಂಚಮಿ, ಚೌತಿ, ದೀಪಾವಳಿ ಹಬ್ಬಗಳಲ್ಲಿ ವಿಶೇಷವಾಗಿ ಮಾಡುತ್ತಾರೆ.

ಜೋಳ ಆರೋಗ್ಯಕ್ಕೆ ಬಹಳ ಒಳ್ಳೆಯದು. ಉತ್ತರ ಕರ್ನಾಟಕ ಭಾಗದಲ್ಲಿ ಜೋಳದ ರೊಟ್ಟಿ ಫೇಮಸ್ ಕೂಡಾ ಹೌದು. ಈ ಜೋಳದ ರೊಟ್ಟಿಯಲ್ಲಿ ಹೆಚ್ಚು ಪೌಷ್ಟಿಕಾಂಶ ಕೂಡಾ ಇರುತ್ತದೆ. ಪ್ರತಿ ದಿನ ಸೇವಿಸಲು ಆಗದೇ ಇದ್ದರೂ, ವಾರಕ್ಕೆ 2 ರಿಂದ 3 ಬಾರಿ ಇದನ್ನು ಸೇವಿಸಿದರೆ ಆರೋಗ್ಯವನ್ನು ವೃದ್ಧಿಸುತ್ತದೆ. ಆದರೆ ಈ ಬಗ್ಗೆ ರಾಜ್ಯದ ಹಲವರಿಗೆ ಗೊತ್ತಿಲ್ಲ. ಗೊತ್ತಿದ್ದರೂ ತಿನ್ನಲು ಅಷ್ಟು ಇಷ್ಟಪಡುವುದಿಲ್ಲ. ಪೌಷ್ಟಿಕಾಂಶದ ಜೊತೆಗೆ ಬಾಯಿಗೆ ರುಚಿ ಸಿಗುವ ತಿಂಡಿಯನ್ನು ಜೋಳದಿಂದ ಮಾಡಬಹುದು. ಅದೆ ಜೋಳದ ವಡೆ. ಈ ತಿಂಡಿಯನ್ನು ಉತ್ತರ ಕರ್ನಾಟಕ ಭಾಗದಲ್ಲಿ ಪಂಚಮಿ, ಚೌತಿ, ದೀಪಾವಳಿ ಹಬ್ಬಗಳಲ್ಲಿ ವಿಶೇಷವಾಗಿ ಮಾಡುತ್ತಾರೆ. ಜೋಳದ ವಡೆಯನ್ನು ಮಾಡುವ ವಿಧಾನವನ್ನು ವಿಡಿಯೋದಲ್ಲಿ ತಿಳಿಸಲಾಗಿದೆ.

ಜೋಳದ ವಡೆಗೆ ಬೇಕಾಗುವ ಸಾಮಾಗ್ರಿಗಳು ಹೀಗಿವೆ
ಜೋಳದ ಹಿಟ್ಟು
ಗೋಧಿ ಹಿಟ್ಟು
ಉದ್ದಿನ ಬೇಳೆ
ಹಸಿ ಮೆಣಸಿನಕಾಯಿ
ಈರುಳ್ಳಿ, ಬೆಳ್ಳುಳ್ಳಿ
ಶುಂಠಿ, ಕರಿಬೇವು
ಕೊತ್ತಂಬರಿ ಸೊಪ್ಪು
ಜೀರಿಗೆ
ಉಪ್ಪು

ಇದನ್ನೂ ನೋಡಿ

ಮಲ್ನಾಡ್ ಸ್ಟೈಲ್​ನಲ್ಲಿ ಖಾರ ಖಾರ ಚಿಕನ್ ಪೆಪ್ಪರ್ ಡ್ರೈ ಮಾಡುವ ವಿಧಾನ ಇಲ್ಲಿದೆ

ಕಡಿಮೆ ಸಮಯದಲ್ಲಿ ಮನೆಯಲ್ಲೇ ಮಾಡಿ ವೆಜ್ ಕಟ್ಲೆಟ್

(How to make uttara karnataka style Corn Vada)