AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Huawei Nova 12: ಮರಳಿ ಗ್ಯಾಜೆಟ್ ಲೋಕ ಪ್ರವೇಶಿಸಿದ ಹುವೈ ಸ್ಮಾರ್ಟ್​ಫೋನ್

Huawei Nova 12: ಮರಳಿ ಗ್ಯಾಜೆಟ್ ಲೋಕ ಪ್ರವೇಶಿಸಿದ ಹುವೈ ಸ್ಮಾರ್ಟ್​ಫೋನ್

ಕಿರಣ್​ ಐಜಿ
ಕಿರಣ್​ ಐಜಿ|

Updated on: Jan 11, 2024 | 8:29 AM

Share

ಹುವೈ ನೋವಾ 12, ಹುವೈ ನೋವಾ 12 ಪ್ರೊ , ಹುವೈ ನೋವಾ 12 ಆಲ್ಟ್ರಾ ಮತ್ತು ಹುವೈ ನೋವಾ 12 ಲೈಟ್ ಸ್ಮಾರ್ಟ್​ಫೋನ್​ಗಳಿವೆ. ನೂತನ ಸ್ಮಾರ್ಟ್‌ಫೋನ್‌ಗಳು ವಿಭಿನ್ನ ಫೀಚರ್​ಗಳಿದ್ದರೂ, ಒಂದೇ ರೀತಿಯ ವಿನ್ಯಾಸದಿಂದ ಕೂಡಿದೆ. ಇವೆಲ್ಲವೂ HarmonyOS 4 ಮೂಲಕ ಕಾರ್ಯನಿರ್ವಹಿಸುತ್ತವೆ.

ಚೀನಾ ಮೂಲದ ಗ್ಯಾಜೆಟ್ ಮತ್ತು ಟೆಕ್ ಕಂಪನಿ ಹುವೈ ಮತ್ತೊಮ್ಮೆ ಮಾರುಕಟ್ಟೆಗೆ ಪ್ರವೇಶಿಸಿ ಹೊಸ ಫೋನ್​ಗಳೊಂದಿಗೆ ಸದ್ದು ಮಾಡುತ್ತಿದೆ. ಹುವೈ ನೋವಾ 12 ಸರಣಿ ಗ್ಯಾಜೆಟ್ ಮಾರುಕಟ್ಟೆಗೆ ಪ್ರವೇಶಿಸಿದೆ. ಇದರಲ್ಲಿ ಹುವೈ ನೋವಾ 12, ಹುವೈ ನೋವಾ 12 ಪ್ರೊ , ಹುವೈ ನೋವಾ 12 ಆಲ್ಟ್ರಾ ಮತ್ತು ಹುವೈ ನೋವಾ 12 ಲೈಟ್ ಸ್ಮಾರ್ಟ್​ಫೋನ್​ಗಳಿವೆ. ನೂತನ ಸ್ಮಾರ್ಟ್‌ಫೋನ್‌ಗಳು ವಿಭಿನ್ನ ಫೀಚರ್​ಗಳಿದ್ದರೂ, ಒಂದೇ ರೀತಿಯ ವಿನ್ಯಾಸದಿಂದ ಕೂಡಿದೆ. ಇವೆಲ್ಲವೂ HarmonyOS 4 ಮೂಲಕ ಕಾರ್ಯನಿರ್ವಹಿಸುತ್ತವೆ.

Follow Us
Kiran Kumar IG
Kiran Kumar IG

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.