Huawei Watch Fit 2: ಹುವೈ ಪರಿಚಯಿಸಿದೆ ಆಕರ್ಷಕ ವಿನ್ಯಾಸದ ಸೂಪರ್ ಸ್ಮಾರ್ಟ್ವಾಚ್
ಹುವೈ ಫಿಟ್ನೆಸ್ ಮತ್ತು ಸ್ಮಾರ್ಟ್ ಗ್ಯಾಜೆಟ್ ಸರಣಿಯಲ್ಲಿ ಹೊಸದಾಗಿ ಹುವೈ ವಾಚ್ ಫಿಟ್ 2 ಬಿಡುಗಡೆಯಾಗಿದೆ. ಹುವೈ ವಾಚ್ ಫಿಟ್ 2 ಯುರೋಪ್ ಮಾರುಕಟ್ಟೆಯಲ್ಲಿ ಮೊದಲೇ ಬಿಡುಗಡೆಯಾಗಿದ್ದರೂ, ಈ ಬಾರಿ ಭಾರತದಲ್ಲಿ ಬಿಡುಗಡೆಯಾಗಿದೆ. ಹೊಸ ವಾಚ್ ಫಿಟ್ 2 ಬೆಲೆ ಮತ್ತು ಇತರ ವಿವರ ವಿಡಿಯೊದಲ್ಲಿದೆ.
ಚೀನಾ ಮೂಲದ ಹುವೈ, ಐಟಿ ಮತ್ತು ಗ್ಯಾಜೆಟ್ ಮಾರುಕಟ್ಟೆಯಲ್ಲಿ ಹಲವು ಮಾದರಿಗಳನ್ನು ಬಿಡುಗಡೆ ಮಾಡುವ ಮೂಲಕ ಜನಪ್ರಿಯತೆ ಗಳಿಸಿದೆ. ಹುವೈ ಸ್ಮಾರ್ಟ್ಫೋನ್ಗಳು ಪ್ರೀಮಿಯಂ ಸರಣಿಯಲ್ಲಿ ವಿವಿಧ ಮಾದರಿಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಹುವೈ ಫಿಟ್ನೆಸ್ ಮತ್ತು ಸ್ಮಾರ್ಟ್ ಗ್ಯಾಜೆಟ್ ಸರಣಿಯಲ್ಲಿ ಹೊಸದಾಗಿ ಹುವೈ ವಾಚ್ ಫಿಟ್ 2 ಬಿಡುಗಡೆಯಾಗಿದೆ. ಹುವೈ ವಾಚ್ ಫಿಟ್ 2 ಯುರೋಪ್ ಮಾರುಕಟ್ಟೆಯಲ್ಲಿ ಮೊದಲೇ ಬಿಡುಗಡೆಯಾಗಿದ್ದರೂ, ಈ ಬಾರಿ ಭಾರತದಲ್ಲಿ ಬಿಡುಗಡೆಯಾಗಿದೆ. ಹೊಸ ವಾಚ್ ಫಿಟ್ 2 ಬೆಲೆ ಮತ್ತು ಇತರ ವಿವರ ವಿಡಿಯೊದಲ್ಲಿದೆ.
Latest Videos