Huawei Watch Fit 2: ಹುವೈ ಪರಿಚಯಿಸಿದೆ ಆಕರ್ಷಕ ವಿನ್ಯಾಸದ ಸೂಪರ್ ಸ್ಮಾರ್ಟ್​​ವಾಚ್

|

Updated on: Aug 12, 2024 | 12:41 PM

ಹುವೈ ಫಿಟ್ನೆಸ್ ಮತ್ತು ಸ್ಮಾರ್ಟ್ ಗ್ಯಾಜೆಟ್ ಸರಣಿಯಲ್ಲಿ ಹೊಸದಾಗಿ ಹುವೈ ವಾಚ್ ಫಿಟ್ 2 ಬಿಡುಗಡೆಯಾಗಿದೆ. ಹುವೈ ವಾಚ್ ಫಿಟ್ 2 ಯುರೋಪ್ ಮಾರುಕಟ್ಟೆಯಲ್ಲಿ ಮೊದಲೇ ಬಿಡುಗಡೆಯಾಗಿದ್ದರೂ, ಈ ಬಾರಿ ಭಾರತದಲ್ಲಿ ಬಿಡುಗಡೆಯಾಗಿದೆ. ಹೊಸ ವಾಚ್ ಫಿಟ್ 2 ಬೆಲೆ ಮತ್ತು ಇತರ ವಿವರ ವಿಡಿಯೊದಲ್ಲಿದೆ.

ಚೀನಾ ಮೂಲದ ಹುವೈ, ಐಟಿ ಮತ್ತು ಗ್ಯಾಜೆಟ್ ಮಾರುಕಟ್ಟೆಯಲ್ಲಿ ಹಲವು ಮಾದರಿಗಳನ್ನು ಬಿಡುಗಡೆ ಮಾಡುವ ಮೂಲಕ ಜನಪ್ರಿಯತೆ ಗಳಿಸಿದೆ. ಹುವೈ ಸ್ಮಾರ್ಟ್​ಫೋನ್​ಗಳು ಪ್ರೀಮಿಯಂ ಸರಣಿಯಲ್ಲಿ ವಿವಿಧ ಮಾದರಿಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಹುವೈ ಫಿಟ್ನೆಸ್ ಮತ್ತು ಸ್ಮಾರ್ಟ್ ಗ್ಯಾಜೆಟ್ ಸರಣಿಯಲ್ಲಿ ಹೊಸದಾಗಿ ಹುವೈ ವಾಚ್ ಫಿಟ್ 2 ಬಿಡುಗಡೆಯಾಗಿದೆ. ಹುವೈ ವಾಚ್ ಫಿಟ್ 2 ಯುರೋಪ್ ಮಾರುಕಟ್ಟೆಯಲ್ಲಿ ಮೊದಲೇ ಬಿಡುಗಡೆಯಾಗಿದ್ದರೂ, ಈ ಬಾರಿ ಭಾರತದಲ್ಲಿ ಬಿಡುಗಡೆಯಾಗಿದೆ. ಹೊಸ ವಾಚ್ ಫಿಟ್ 2 ಬೆಲೆ ಮತ್ತು ಇತರ ವಿವರ ವಿಡಿಯೊದಲ್ಲಿದೆ.