AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಾಂಗ್​ ವೀಕೆಂಡ್​​ಗೆ ಮನಾಲಿಯತ್ತ ಪ್ರವಾಸಿಗರ ದಂಡು; ಶಿಮ್ಲಾಗೆ ಒಂದೇ ದಿನ 16,000 ವಾಹನಗಳು ಎಂಟ್ರಿ

ಲಾಂಗ್​ ವೀಕೆಂಡ್​​ಗೆ ಮನಾಲಿಯತ್ತ ಪ್ರವಾಸಿಗರ ದಂಡು; ಶಿಮ್ಲಾಗೆ ಒಂದೇ ದಿನ 16,000 ವಾಹನಗಳು ಎಂಟ್ರಿ

ಸುಷ್ಮಾ ಚಕ್ರೆ
|

Updated on: Oct 03, 2026 | 11:10 PM

Share

ಸಾಲು ಸಾಲು ರಜೆಗಳ ಹಿನ್ನೆಲೆಯಲ್ಲಿ ನೆರೆಯ ರಾಜ್ಯಗಳಿಂದ ಅಪಾರ ಸಂಖ್ಯೆಯ ಪ್ರವಾಸಿಗರು ಗಿರಿಧಾಮಗಳತ್ತ ಹರಿದು ಬಂದಿದ್ದು, ಹಿಮಾಚಲ ಪ್ರದೇಶ ಹಾಗೂ ಉತ್ತರಾಖಂಡದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿತ್ತು. ಕುಲ್ಲು-ಮನಾಲಿ, ಶಿಮ್ಲಾ, ನೈನಿತಾಲ್, ಭೀಮತಾಲ್ ಮತ್ತು ಕೈಂಚಿ ಧಾಮ್ ಸೇರಿದಂತೆ ಜನಪ್ರಿಯ ಸ್ಥಳಗಳಲ್ಲಿ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಮನಾಲಿಗೆ ಒಂದೇ ದಿನ 7,000 ವಾಹನಗಳು ಪ್ರವೇಶಿಸಿದ್ದು, ಶಿಮ್ಲಾಗೆ 16,000ಕ್ಕೂ ಹೆಚ್ಚು ವಾಹನಗಳ ಪ್ರವೇಶವಾಗಿದೆ.

ಮನಾಲಿ, ಅಕ್ಟೋಬರ್ 3: ಸಾಲು ಸಾಲು ರಜೆಗಳ ಹಿನ್ನೆಲೆಯಲ್ಲಿ ನೆರೆಯ ರಾಜ್ಯಗಳಿಂದ ಅಪಾರ ಸಂಖ್ಯೆಯ ಪ್ರವಾಸಿಗರು ಗಿರಿಧಾಮಗಳತ್ತ ಹರಿದು ಬಂದಿದ್ದು, ಹಿಮಾಚಲ ಪ್ರದೇಶ ಹಾಗೂ ಉತ್ತರಾಖಂಡದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿತ್ತು. ಕುಲ್ಲು-ಮನಾಲಿ, ಶಿಮ್ಲಾ, ನೈನಿತಾಲ್, ಭೀಮತಾಲ್ ಮತ್ತು ಕೈಂಚಿ ಧಾಮ್ ಸೇರಿದಂತೆ ಜನಪ್ರಿಯ ಸ್ಥಳಗಳಲ್ಲಿ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಮನಾಲಿಗೆ ಒಂದೇ ದಿನ 7,000 ವಾಹನಗಳು ಪ್ರವೇಶಿಸಿದ್ದು, ಶಿಮ್ಲಾಗೆ 16,000ಕ್ಕೂ ಹೆಚ್ಚು ವಾಹನಗಳ ಪ್ರವೇಶವಾಗಿದೆ.

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More