Kannada News Videos ಪ್ರೀತಿಸಿ ಮದುವೆಯಾದ ಪತ್ನಿ ವರದಕ್ಷಿಣೆ ತರದ್ದಕ್ಕೆ 3ನೇ ಮಹಡಿಯಿಂದ ನೂಕಿ ಕೊಂದ ಗಂಡ
ಪುಟ್ಟ ಮಗುವಿನೆದುರೇ ಹೆಂಡತಿ ಕೊಂದ ಪಾಪಿ
ಪ್ರೀತಿಸಿ ಮದುವೆಯಾದ ಪತ್ನಿ ವರದಕ್ಷಿಣೆ ತರದ್ದಕ್ಕೆ 3ನೇ ಮಹಡಿಯಿಂದ ನೂಕಿ ಕೊಂದ ಗಂಡ
ಆ ಜೋಡಿ ಲವ್ ಮಾಡಿ ಕಳೆದೆರಡು ವರ್ಷದ ಹಿಂದೆ ಶಕ್ತಿ ದೇವತೆಯ ದೇವಾಲಯದಲ್ಲಿ ಮದುವೆ ಮಾಡಿಕೊಂಡಿದ್ರು, ಇವರಿಬ್ಬರ ಪ್ರೀತಿಗೆ ಮುದ್ದಾದ ಗಂಡು ಮಗು ಸಹ ಇತ್ತು. ಇತ್ತಿಚೆಗೆ ವರದಕ್ಷಿಣೆ ಭೂತ ಮೈಗೇರಿಸಿಗೊಂಡಿದ್ದ ಗಂಡ ಕುಡಿದ ಮತ್ತಿನಲ್ಲಿ ಮಾಡಿದ್ದೇನು ಗೊತ್ತಾ.