ಸಿಎಂರನ್ನು ನಾನು ಭೇಟಿಯಾಗದೆ ವಿರೋಧ ಪಕ್ಷದವರು ಭೇಟಿಯಾಗ್ತಾರಾ? ಡಿಕೆ ಶಿವಕುಮಾರ್

|

Updated on: Oct 09, 2024 | 2:13 PM

ಶಿವಕುಮಾರ್ ಏನೇ ಹೇಳಲಿ, ದಲಿತ ನಾಯಕರು ಗುಪ್ತವಾಗಿ ಮತ್ತು ಓಪನ್ನಾಗಿ ಸಭೆಗಳನ್ನು ನಡೆಸುತ್ತಿರೊದು ಸಹಜವಾಗೇ ಅವರ ತಲೆಬಿಸಿ ಮಾಡಿದೆ. ಅವರೇ ಸಿದ್ದರಾಮಯ್ಯನವರ ಉತ್ತರಾಧಿಕಾರಿ ಅನ್ನೋದು ಎಲ್ಲರಿಗೂ ಗೊತ್ತಿರುವ ಸಂಗತಿ. ಬೇರೆಯವರನ್ನು ಸಿಎಂ ಮಾಡಿದರೆ ಶಿವಕುಮಾರ್ ಸುಮ್ಮನಿದ್ದಾರೆಯೇ?

ಬೆಂಗಳೂರು: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಾವು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಇದ್ದಕ್ಕಿದಂತೆ ಭೇಟಿಯಾಗಿದ್ದು ಯಾಕೆ ಅನ್ನೋದನ್ನು ಮಾಧ್ಯಮಗಳಿಗೆ ಹೇಳಲಿಲ್ಲ. ಅವರು ನನ್ನ ನಾಯಕ ಮತ್ತು ನನ್ನ ಮುಖ್ಯಮಂತ್ರಿ ಅವರನ್ನು ನಾನು ಭೇಟಿಯಾಗದ್ದಿದ್ದರೆ ಮತ್ತೇನು ವಿರೋಧಪಕ್ಷದ ನಾಯಕರು ಭೇಟಿಯಾಗುತ್ತಾರಾ ಎಂದು ಹಾರಿಕೆಯ ಉತ್ತರ ನೀಡಿ ನಿಜಾಂಶವನ್ನು ಮರೆಮಾಚಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಮುಡಾ ಸಂಕಷ್ಟದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಬೆನ್ನಿಗೆ ನಿಂತ ಡಿಕೆ ಸಹೋದರರು! ಧಿಢೀರ್ ವರಸೆ ಬದಲಿಸಲು ಇದೆ ಬಲವಾದ ಕಾರಣ 

Follow us on