‘ನಾನು ಏನೇ ಕಳೆದುಕೊಂಡ್ರೂ ನಗು ಕಳೆದುಕೊಂಡಿಲ್ಲ’; ರವಿಚಂದ್ರನ್
‘ನಾನು ಜೀವನದಲ್ಲಿ ಏನೇ ಕಳೆದುಕೊಂಡಿರಬಹುದು. ಆದರೆ, ನಗುವನ್ನು ಕಳೆದುಕೊಂಡಿಲ್ಲ’ ಎಂದು ರವಿಚಂದ್ರನ್ ಹೇಳಿದ್ದಾರೆ.
ರವಿಚಂದ್ರನ್ ಅವರು ಕನ್ನಡದಲ್ಲಿ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದಾರೆ. ಹಲವು ಏಳುಬೀಳುಗಳನ್ನು ಅವರು ಕಂಡಿದ್ದಾರೆ. ರವಿಚಂದ್ರನ್ ನಟನೆಯ ‘ಜಡ್ಜ್ಮೆಂಟ್ ಡೇ’ ಸಿನಿಮಾದ (Judgment Day) ಸುದ್ದಿಗೋಷ್ಠಿ ಇತ್ತೀಚೆಗೆ ನಡೆಯಿತು. ಈ ವೇಳೆ ಮಾತನಾಡಿದ ರವಿಚಂದ್ರನ್ ಅವರು, ‘ನಾನು ಜೀವನದಲ್ಲಿ ಏನೇ ಕಳೆದುಕೊಂಡಿರಬಹುದು. ಆದರೆ, ನಗುವನ್ನು ಕಳೆದುಕೊಂಡಿಲ್ಲ’ ಎಂದರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos