ಭಾರತೀಯ ನೌಕಾಪಡೆಯಿಂದ ಆಕ್ಸಿಜನ್‌ಗಾಗಿ ಆಪರೇಷನ್‌ ಸಮುದ್ರ ಸೇತು ಕಾರ್ಯಾಚರಣೆ

|

Updated on: May 01, 2021 | 4:14 PM

ಭಾರತಯೀ ನೌಕಾಪಡೆ ವಿದೇಶಗಳಿಂದ ಆಕ್ಸಿಜನ್‌ ಸಿಲಿಂಡರ್‌ಗಳನ್ನ ತಲರು ವಿಶೇಷ ಆಪರೇಷನ್‌ ಸಮುದ್ರ ಸೇತು ಕಾರ್ಯಾಚರಣೆ ಆರಂಭಿಸಿದೆ.

ದೇಶದಲ್ಲಿ ಎಲ್ಲೆಡೆ ಕೊರೊನಾ ಎರಡನೆ ಅಲೆಗೆ ಸಿಕ್ಕು ಜನ ಆಕ್ಸಿಜನ್‌ ಇಲ್ಲದೇ ಸಾಯುತ್ತಿದ್ದಾರೆ. ಹೀಗಾಗಿ ಹಲವಾರು ದೇಶಗಳು ಭಾರತಕ್ಕೆ ಆಕ್ಸಿಜನ್‌ ಕೊಡಲು ಮುಂದೆ ಬಂದಿವೆ. ಹೀಗಾಗಿ ಭಾರತಯೀ ನೌಕಾಪಡೆ ವಿದೇಶಗಳಿಂದ ಆಕ್ಸಿಜನ್‌ ಸಿಲಿಂಡರ್‌ಗಳನ್ನ ತಲರು ವಿಶೇಷ ಆಪರೇಷನ್‌ ಸಮುದ್ರ ಸೇತು ಕಾರ್ಯಾಚರಣೆ ಆರಂಭಿಸಿದೆ.

(Indian Navy launches Op Samudra Setu II for shipment of Oxygen filled containers to India)

Also Read 
‘ಆಕ್ಸಿಜನ್ ಇಲ್ಲ ಎಂದು ಇಂಥ ಟ್ರಿಕ್​ಗಳನ್ನು ಎಂದೆಂದೂ ಮಾಡ್ಬೇಡಿ’-ವೈದ್ಯರೊಬ್ಬರ ನೆಬ್ಯೂಲೈಸರ್​ ಸಲಹೆ ವಿರುದ್ಧ ತಿರುಗಿಬಿದ್ದ ತಜ್ಞರು

Follow us on