Instagram Subscribers: ಇನ್ಸ್ಟಾಗ್ರಾಂ ರೀಲ್ಸ್ ಪೋಸ್ಟ್ ಮಾಡಿ ಹಣ ಗಳಿಸಬಹುದು..
ಸ್ಮಾರ್ಟ್ಫೋನ್ ಲೋಕದಲ್ಲಿ ಜನರನ್ನು ಮೋಡಿ ಮಾಡಿರುವ ವಿವಿಧ ಆ್ಯಪ್ ಮತ್ತು ಸಾಮಾಜಿಕ ಜಾಲತಾಣ ಆ್ಯಪ್ಗಳ ಪೈಕಿ ಇನ್ಸ್ಟಾಗ್ರಾಂ ಹೆಚ್ಚಿನ ಜನರನ್ನು ಸೆಳೆದಿದೆ. ಇನ್ಸ್ಟಾಗ್ರಾಂ ಮೂಲಕ ರೀಲ್ಸ್ ಪೋಸ್ಟ್ ಮಾಡಿ, ಬ್ರ್ಯಾಂಡಿಂಗ್, ಜಾಹೀರಾತು ಮತ್ತು ಕೊಲಾಬೊರೇಶನ್ ಮಾಡಿಕೊಂಡು ಹಣ ಗಳಿಸುವವರಿಗೂ ಏನೂ ಕಡಿಮೆಯಿಲ್ಲ. ಆದರೆ ಒಂದೇ ರಾತ್ರಿಯಲ್ಲಿ ಆ ರೀತಿ ರೀಲ್ಸ್ ಪೋಸ್ಟ್ ಮಾಡಿ ಹಣ ಗಳಿಸಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿ ನೀವು ಶ್ರಮ ಪಡಬೇಕು.
ಇನ್ಸ್ಟಾಗ್ರಾಂ ಮತ್ತು ರೀಲ್ಸ್ ಬಗ್ಗೆ ತಿಳಿಯದವರು ಇಂದು ಬಹಳ ವಿರಳ. ಸ್ಮಾರ್ಟ್ಫೋನ್ ಲೋಕದಲ್ಲಿ ಜನರನ್ನು ಮೋಡಿ ಮಾಡಿರುವ ವಿವಿಧ ಆ್ಯಪ್ ಮತ್ತು ಸಾಮಾಜಿಕ ಜಾಲತಾಣ ಆ್ಯಪ್ಗಳ ಪೈಕಿ ಇನ್ಸ್ಟಾಗ್ರಾಂ ಹೆಚ್ಚಿನ ಜನರನ್ನು ಸೆಳೆದಿದೆ. ಇನ್ಸ್ಟಾಗ್ರಾಂ ಮೂಲಕ ರೀಲ್ಸ್ ಪೋಸ್ಟ್ ಮಾಡಿ, ಬ್ರ್ಯಾಂಡಿಂಗ್, ಜಾಹೀರಾತು ಮತ್ತು ಕೊಲಾಬೊರೇಶನ್ ಮಾಡಿಕೊಂಡು ಹಣ ಗಳಿಸುವವರಿಗೂ ಏನೂ ಕಡಿಮೆಯಿಲ್ಲ. ಆದರೆ ಒಂದೇ ರಾತ್ರಿಯಲ್ಲಿ ಆ ರೀತಿ ರೀಲ್ಸ್ ಪೋಸ್ಟ್ ಮಾಡಿ ಹಣ ಗಳಿಸಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿ ನೀವು ಶ್ರಮ ಪಡಬೇಕು.