Instagram Tips: ನಿಮ್ಮ ಇನ್ಸ್ಟಾಗ್ರಾಂ ಖಾತೆ ಬೇರೆಯವರು ಬಳಸುತ್ತಿದ್ದಾರಾ?
ಸೋಶಿಯಲ್ ಮೀಡಿಯಾದಲ್ಲಿ ಇನ್ಸ್ಟಾಗ್ರಾಂ ಎನ್ನುವುದು ಇಂದು ಸ್ಟಾರ್ ಆಗಿಬಿಟ್ಟಿದೆ. ಅಂತಹ ಜನಪ್ರಿಯ ಇನ್ಸ್ಟಾಗ್ರಾಂ ಆ್ಯಪ್ನಲ್ಲಿ ಖಾತೆ ಹೊಂದಿರುವವರಿಗೆ ಕೆಲವೊಮ್ಮೆ ಸಮಸ್ಯೆಯಾಗುತ್ತಿರುತ್ತದೆ. ಅಂದರೆ ನಿಮ್ಮ ಇನ್ಸ್ಟಾಗ್ರಾಂ ಖಾತೆಯನ್ನು ಇನ್ನೊಬ್ಬರು ಬಳಸುವುದು, ಹ್ಯಾಕ್ ಮಾಡುವುದು ಮತ್ತು ದುರುಪಯೋಗಪಡಿಸಿಕೊಳ್ಳುವುದು ಕೂಡ ನಡೆಯುತ್ತದೆ. ಅಂತಹ ಸಂದರ್ಭದಲ್ಲಿ ನೀವೇನು ಮಾಡಬೇಕು?
ಇನ್ಸ್ಟಾಗ್ರಾಂ ಎಷ್ಟೊಂದು ಜನಪ್ರಿಯತೆ ಗಳಿಸಿದೆ ಎಂದರೆ, ಇಂದು ದಿನಬೆಳಗಾದರೆ ಸಾಕು, ಲಕ್ಷಾಂತರ ರೀಲ್ಸ್ ದಿನವೊಂದಕ್ಕೆ ಅಲ್ಲಿ ಅಪ್ಲೋಡ್ ಆಗುತ್ತಿರುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಇನ್ಸ್ಟಾಗ್ರಾಂ ಎನ್ನುವುದು ಇಂದು ಸ್ಟಾರ್ ಆಗಿಬಿಟ್ಟಿದೆ. ಅಂತಹ ಜನಪ್ರಿಯ ಇನ್ಸ್ಟಾಗ್ರಾಂ ಆ್ಯಪ್ನಲ್ಲಿ ಖಾತೆ ಹೊಂದಿರುವವರಿಗೆ ಕೆಲವೊಮ್ಮೆ ಸಮಸ್ಯೆಯಾಗುತ್ತಿರುತ್ತದೆ. ಅಂದರೆ ನಿಮ್ಮ ಇನ್ಸ್ಟಾಗ್ರಾಂ ಖಾತೆಯನ್ನು ಇನ್ನೊಬ್ಬರು ಬಳಸುವುದು, ಹ್ಯಾಕ್ ಮಾಡುವುದು ಮತ್ತು ದುರುಪಯೋಗಪಡಿಸಿಕೊಳ್ಳುವುದು ಕೂಡ ನಡೆಯುತ್ತದೆ. ಅಂತಹ ಸಂದರ್ಭದಲ್ಲಿ ನೀವೇನು ಮಾಡಬೇಕು?
Latest Videos