International Yoga Day: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಳೇಬೀಡಿನಲ್ಲಿ ಅಯೋಜಿಸಲಾದ ಯೋಗ ಕಾರ್ಯಕ್ರಮದಲ್ಲಿ ಭಾಗಿಯಾದರು

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 21, 2022 | 1:12 PM

ಕಾರ್ಯಕ್ರಮದಲ್ಲಿ ಒಬ್ಬ ಸ್ವಾಮೀಜಿಯವರು ಸಹ ಭಾಗವಹಿಸಿದ್ದಾರೆ ಆದರೆ ಅವರು ಯೋಗ ಮಾಡುತ್ತಿಲ್ಲ. ಸಚಿವೆ ಶೋಭಾ ಅವರು ಯೋಗ ಇನ್ಸ್ಟ್ರಕ್ಟರ್ ಹೇಳುತ್ತಿರುವ ಹಾಗೆಯೇ ಮಾಡುವುದು ಗಮನ ಸೆಳೆಯುತ್ತದೆ.

Halebidu: ಅಂತರರಾಷ್ಟ್ರೀಯ ಯೋಗ ದಿನಾಚರಣೆಯ (International Yoga Day) ಅಂಗವಾಗಿ ಮಂಗಳವಾರದಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಅವರು ಹಾಸನ ಜಿಲ್ಲೆಯ ಹಳೆಬೀಡಿನಲ್ಲಿ (Halebidu) ಆಯೋಜಿಸಲಾದ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಸಾಕಷ್ಟು ಯೋಗಾಸಕ್ತರು ಅವರೊಂದಿಗಿರುವುದದನ್ನು ವಿಡಿಯೋನಲ್ಲಿ ನೋಡಬಹುದು. ಇದೇ ಕಾರ್ಯಕ್ರಮದಲ್ಲಿ ಒಬ್ಬ ಸ್ವಾಮೀಜಿಯವರು ಸಹ ಭಾಗವಹಿಸಿದ್ದಾರೆ ಆದರೆ ಅವರು ಯೋಗ ಮಾಡುತ್ತಿಲ್ಲ. ಸಚಿವೆ ಶೋಭಾ ಅವರು ಯೋಗ ಇನ್ಸ್ಟ್ರಕ್ಟರ್ ಹೇಳುತ್ತಿರುವ ಹಾಗೆಯೇ ಮಾಡುವುದು ಗಮನ ಸೆಳೆಯುತ್ತದೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.