ತಪ್ಪು ಆಟ ಆಡಿ ಫಿನಾಲೆ ಅವಕಾಶ ಕಳೆದುಕೊಂಡ ಕಾವ್ಯಾ ಶೈವ?

Updated By: ರಾಜೇಶ್ ದುಗ್ಗುಮನೆ

Updated on: Oct 15, 2025 | 10:48 AM

‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಫಿನಾಲೆಗೆ ಇನ್ನು ಬಾಕಿ ಇರೋದು ಕೆಲವೇ ದಿನಗಳು ಮಾತ್ರ. ಹೀಗಿರುವಾಗಲೇ ಕಾವ್ಯಾ ಶೈವ ಅವರು ಫಿನಾಲೆ ಅವಕಾಶ ಮಿಸ್ ಮಾಡಿಕೊಂಡರೇ ಎಂಬ ಪ್ರಶ್ನೆಯು ಎದ್ದೇಳುವಂತೆ ಆಗಿದೆ. ಇದಕ್ಕೆ ಕಾರಣವೂ ಇಲ್ಲಿದೆ. ಆ ಬಗ್ಗೆ ಇಲ್ಲಿದೆ ವಿವರ.

ಕಾವ್ಯಾ ಶೈವ ಅವರು ‘ಕೊತ್ತಲವಾಡಿ’ ಸಿನಿಮಾದಲ್ಲಿ ನಟಿಸಿದ್ದರು. ಆಗ ಅವರು ಸಿಂಪಲ್ ಹುಡುಗಿ ಆಗಿ ಕಾಣಿಸಿಕೊಂಡಿದ್ದರು. ಬಿಗ್ ಬಾಸ್ ಮನೆಯಲ್ಲಿ ಅವರ ನಿಜವಾದ ವೈಕ್ತಿತ್ವ ಕಾಣಿಸಿದೆ. ಅವರು ಟಫ್ ಸ್ಪರ್ಧಿ ಆಗಿ ಕಾಣಿಸಿಕೊಂಡಿದ್ದಾರೆ. ಕಾವ್ಯಾ ಹಾಗೂ ರಾಶಿಕಾ ಇಬ್ಬರಲ್ಲಿ ಒಬ್ಬರಿಗೆ ಫಿನಾಲೆ ಏರುವ ಅವಕಾಶ ಇತ್ತು. ಕಾವ್ಯಾ ತಪ್ಪು ಆಟದಿಂದ ಇದನ್ನು ಮಿಸ್ ಮಾಡಿಕೊಂಡರೇ ಎನ್ನುವ ಪ್ರಶ್ನೆ ಮೂಡಿದೆ. ಈ ಪ್ರೋಮೋನ ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Oct 15, 2025 10:48 AM