Daily Devotional: ವಿವಾಹ ತಡವಾಗುತ್ತಿದೆಯೇ? ಇಲ್ಲಿದೆ ಸೂಕ್ತ ಪರಿಹಾರ
ನಮ್ಮ ಭಾರತೀಯ ಸಂಸ್ಕೃತಿಯಲ್ಲಿ, ಸಾಮಾನ್ಯವಾಗಿ ಮದುವೆ ಎಂದರೆ ಎರಡು ಕುಟುಂಬಗಳ ನಡುವಿನ "ಬಂಧ". ಸನಾತನ ಹಿಂದೂ ಧರ್ಮದಲ್ಲಿ ಮದುವೆ ಎನ್ನುವುದು ಒಂದು ಪವಿತ್ರ ಕಾರ್ಯ. ಮದುವೆ ತಡವಾಗುತ್ತಿದ್ದರೆ ಕಾರಣವೇನು? ಅದಕ್ಕೆ ಪರಿಹಾರವೇನು? ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ತಿಳಿಸಿದ್ದಾರೆ.
ನಮ್ಮ ಭಾರತೀಯ ಸಂಸ್ಕೃತಿಯಲ್ಲಿ, ಸಾಮಾನ್ಯವಾಗಿ ಮದುವೆ ಎಂದರೆ ಎರಡು ಕುಟುಂಬಗಳ ನಡುವಿನ “ಬಂಧ”. ಸನಾತನ ಹಿಂದೂ ಧರ್ಮದಲ್ಲಿ ಮದುವೆ ಎನ್ನುವುದು ಒಂದು ಪವಿತ್ರ ಕಾರ್ಯ. ಗಂಡು-ಹೆಣ್ಣು ಒಂದಾಗಿ ಸಮಾಜದಲ್ಲಿ ಗೌರವಯುತವಾಗಿ ಬಾಳಲು ಮದುವೆ ಬಹುಮುಖ್ಯ ಪಾತ್ರವಹಿಸುತ್ತದೆ. ಮದುವೆ ತಡವಾಗುತ್ತಿದ್ದರೆ ಕಾರಣವೇನು? ಅದಕ್ಕೆ ಪರಿಹಾರವೇನು? ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ತಿಳಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ