ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ಬಿಗ್ ಬಾಸ್ ಸ್ಪರ್ಧಿಗಳ ಬಗ್ಗೆ ನಾನಾ ವಿಡಿಯೋಗಳು ಹಾಗೂ ಮೀಮ್ಗಳು ಪೋಸ್ಟರ್ಗಳು ಹರಿದಾಡುತ್ತಾ ಇರುತ್ತವೆ. ಈಗ ಹೊಸ ವಿಡಿಯೋ ಒಂದು ವೈರಲ್ ಆಗಿದೆ. ಆ ವಿಡಿಯೋದಲ್ಲಿ ಗಿಲ್ಲಿ ಹಾಗೂ ಕಾವ್ಯಾ ಅವರ ವಿವಿಧ ಲುಕ್ ವೈರಲ್ ಆಗಿದೆ. ಆ ಸಂದರ್ಭದ ವಿಡಿಯೋ ಇಲ್ಲಿದೆ.
ಗಿಲ್ಲಿ ನಟ ಹಾಗೂ ಕಾವ್ಯಾ ಶೈವ ಅವರು ಬಿಗ್ ಬಾಸ್ನ ಫೇವರಿಟ್ ಸ್ಪರ್ಧಿಗಳಲ್ಲಿ ಒಬ್ಬರು. ಇವರ ಮಧ್ಯೆ ಒಳ್ಳೆಯ ಗೆಳೆತನ ಇದೆ. ಈಗ ‘ಐ ವಾಣ ಸೀ ಮೈ ಡಾರ್ಲಿಂಗ್’ ಹಾಡನಲ್ಲಿ ಬರೋ ಇಸ್ಲಾಮಿಯಾ, ಬಲ್ಗೇರಿಯಾ ಹಾಡಿಗೆ ಗಿಲ್ಲಿ ಹಾಗೂ ಕಾವ್ಯಾನ ಜೋಡಿಸಿ ಭಿನ್ನವಾಗಿ ವಿಡಿಯೋ ಮಾಡಲಾಗಿದೆ. ಈ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Dec 17, 2025 08:05 AM
