Gaganyaan mission test Live: ಗಗನಯಾನ ಯೋಜನೆಯ ಪರೀಕ್ಷಾರ್ಥ ಹಾರಾಟ ಲೈವ್​ ಟಿವಿ9 ಡಿಜಿಟಲ್​​ನಲ್ಲಿ ನೋಡಿ

|

Updated on: Oct 21, 2023 | 8:19 AM

ಇಸ್ರೋ ಇಂದು ಅ.21ರ ಶನಿವಾರ ಬೆಳಗ್ಗೆ 8:00ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್​ ಧವನ್​​ ಬಾಹ್ಯಾಕಾಶ ಕೇಂದ್ರದಿಂದ ಗಗನಯಾನ ಯೋಜನೆಯ ಪರೀಕ್ಷಾರ್ಥ ಹಾರಾಟ ನಡೆಸಲಿದೆ. ಇದನ್ನು ಲೈವ್​ ಆಗಿ ಟಿವಿ9 ಡಿಜಿಟಲ್​ನಲ್ಲಿ ನೋಡಿ...

ಭಾರತೀಯ ಬಾಹ್ಯಾಕಾಶ ಸಂಸ್ಥೆ​​ (ISRO)ದ ಚಂದ್ರಯಾನ-3 ಯಶಸ್ವಿ ಬಳಿಕ ಗಗಯಾನಕ್ಕೆ ಕೈಹಾಕಿದೆ. ಇಂದು ಅ.21ರ ಶನಿವಾರ ಬೆಳಿಗ್ಗೆ 8:30ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದ (Sriharikota) ಸತೀಶ್​ ಧವನ್​​ ಬಾಹ್ಯಾಕಾಶ ಕೇಂದ್ರದಿಂದ ಗಗನಯಾನ ಯೋಜನೆಯ ಪರೀಕ್ಷಾರ್ಥ ಹಾರಾಟ ನಡೆಸಲಿದೆ. ಈ ಮೂಲಕ ಮತ್ತೊಂದು ಮೈಲಿಗಲ್ಲು ರಚಿಸಲು ಇಸ್ರೋ ಸಜ್ಜಾಗುತ್ತಿದೆ. ಇಸ್ರೋದ ಈ ಮಹತ್​ ಕಾರ್ಯ ಯಶಸ್ವಿಯಾಗಲೆಂದು ದೇಶವಾಸಿಗಳು ಹಾರೈಸುತ್ತಿದ್ದಾರೆ. ಮತ್ತು ಇಸ್ರೋದ ಮೊದಲ ಮಾನವ ಸಹಿತ ಗಗಯಾನ ಯಾತ್ರೆ ಇದಾಗಿದೆ. ಪರೀಕ್ಷಾರ್ಥ ಹಾರಾಟವನ್ನು ಲೈವ್​ ಆಗಿ ಟಿವಿ9 ಡಿಜಿಟಲ್​​ನಲ್ಲಿ ನೋಡಿ.

Published on: Oct 21, 2023 08:18 AM