ಡ್ರೈವರ್-ಕಮ್-ಕಂಡಕ್ಟರ್ ಬಸ್ ಓಡಿಸುತ್ತಾ ಟಿಕೆಟ್ ನೀಡುವಾಗ ಏನಾದರೂ ಹೆಚ್ಚಕಡಿಮೆಯಾದರೆ ಯಾರು ಹೊಣೆ?
ಧಾರವಾಡದಲ್ಲಿ ಸಿಟಿ ಬಸ್ ಓಡಿಸುತ್ತಾ ಟಿಕೆಟ್ ಇಸ್ಯೂ ಮಾಡುತ್ತಿರುವ ಈ ಸಿಬಂದಿಯಿಂದ ರಸ್ತೆ ಮೇಲೆ ಏನಾದರೂ ಅನಾಹುತ ಸಂಭವಿಸಿದರೆ ಅದಕ್ಕೆ ಹೊಣೆ ಯಾರು?
Dharwad: ಇದು ಹುಚ್ಚುತನವಲ್ಲದೆ (madness) ಮತ್ತೇನೂ ಅಲ್ಲವಾದರೂ ನಾವು ಈ ಡ್ರೈವರ್-ಕಮ್- ಕಂಡಕ್ಟರ್ ನನ್ನು (driver-cum-conductor) ತೆಗಳಿ ಪ್ರಯೋಜನವಿಲ್ಲ. ಪ್ರತಿ ಬಸ್ಸಿಗೆ ಒಬ್ಬ ಕಂಡಕ್ಟರ್ ನನ್ನು ಒದಗಿಸಬೇಕಾಗಿದ್ದು ಸಾರಿಗೆ ಇಲಾಖೆಯ ಮತ್ತು ಸಂಬಂಧಪಟ್ಟ ಡಿಪೋದ ಕರ್ತವ್ಯ. ಆದರೆ, ಸಾರಿಗೆ ಸಚಿವ ಬಿ ಶ್ರೀರಾಮುಲು (B Sriramulu) ಅವರು ತಮ್ಮ ಇಲಾಖೆಯಲ್ಲಿ ನಡೆಯುತ್ತಿರುವ ವಿದ್ಯಾಮಾನಗಳ ಕಡೆ ಗಮನ ಹರಿಸುತ್ತಿಲ್ಲ ಅನಿಸುತ್ತೆ. ಧಾರವಾಡದಲ್ಲಿ ಸಿಟಿ ಬಸ್ ಓಡಿಸುತ್ತಾ ಟಿಕೆಟ್ ಇಸ್ಯೂ ಮಾಡುತ್ತಿರುವ ಈ ಸಿಬಂದಿಯಿಂದ ರಸ್ತೆ ಮೇಲೆ ಏನಾದರೂ ಅನಾಹುತ ಸಂಭವಿಸಿದರೆ ಅದಕ್ಕೆ ಹೊಣೆ ಯಾರು?
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ