Yogi Mimicry: ಶಿವಣ್ಣ, ಅನಂತ್ ನಾಗ್ ರೀತಿ ಮಿಮಿಕ್ರಿ ಮಾಡಿದ ಯೋಗಿ ಪ್ರತಿಭೆ ಕಂಡು ಜಗ್ಗೇಶ್ ಫಿದಾ
Totapuri Pre-release event: ‘ತೋತಾಪುರಿ’ ಚಿತ್ರದ ಪ್ರೀ-ರಿಲೀಸ್ ಇವೆಂಟ್ ಅದ್ದೂರಿಯಾಗಿ ನಡೆಯಿತು. ಈ ವೇದಿಕೆ ಮೇಲೆ ಯೋಗಿ ಅವರ ಪ್ರತಿಭೆಯನ್ನು ಜಗ್ಗೇಶ್ ಹಾಡಿ ಹೊಗಳಿದರು.
ಎಲ್ಲ ಕಲಾವಿದರಿಗೂ ನಟ ಜಗ್ಗೇಶ್ (Jaggesh) ಅವರು ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಈಗ ಯೋಗಿ ಮಾಡಿದ ಮಿಮಿಕ್ರಿಯನ್ನು ಕಂಡು ‘ನವರಸ ನಾಯಕ’ ಫಿದಾ ಆಗಿದ್ದಾರೆ. ಜಗ್ಗೇಶ್ ನಟನೆಯ ‘ತೋತಾಪುರಿ’ (Totapuri) ಸಿನಿಮಾದ ಪ್ರೀ-ರಿಲೀಸ್ ಕಾರ್ಯಕ್ರಮ ಬೆಂಗಳೂರಿನಲ್ಲಿ ಭಾನುವಾರ (ಸೆ.25) ನಡೆಯಿತು. ಈ ಕಾರ್ಯಕ್ರಮದಲ್ಲಿ ಶಿವರಾಜ್ಕುಮಾರ್ (Shivarajkumar), ಅನಂತ್ ನಾಗ್ ಮುಂತಾದವರ ರೀತಿ ಯೋಗಿ ಮಿಮಿಕ್ರಿ ಮಾಡಿದರು. ವೇದಿಕೆ ಮೇಲೆ ಅವರ ಪ್ರತಿಭೆಯನ್ನು ಜಗ್ಗೇಶ್ ಹಾಡಿ ಹೊಗಳಿದರು. ‘ತೋತಾಪುರಿ’ ಸಿನಿಮಾ ಸೆ.30ರಂದು ಬಿಡುಗಡೆ ಆಗಲಿದೆ.
Follow Us
Latest Videos
ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ
ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ
ನಿರುದ್ಯೋಗಿ ತರ ವರ್ತಿಸಬೇಡಿ: ಪ್ರಿಯಾಂಕ್ ಖರ್ಗೆಗೆ ಜೋಶಿ ಟಾಂಗ್

