ಜಗ್ಗೇಶ್ ಮಾತಿಗೆ ಭಾವುಕರಾದ ರವಿಚಂದ್ರನ್
ಜಗೇಶ್ ಹಾಗೂ ರವಿಚಂದ್ರನ್ ನಡುವೆ ಒಳ್ಳೆಯ ಗೆಳೆತನವಿದೆ. ಅನೇಕ ವಿಚಾರಗಳಲ್ಲಿ ಜಗ್ಗೇಶ್ಗೆ ರವಿಚಂದ್ರನ್ ಸಹಾಯ ಮಾಡಿದ್ದರು. ಈ ವಿಚಾರವನ್ನು ಜಗ್ಗೇಶ್ ಅವರು ಈಗಲೂ ನೆನಪಿಸಿಕೊಳ್ಳುತ್ತಾರೆ.
ಜಗೇಶ್ (Jaggesh) ಹಾಗೂ ರವಿಚಂದ್ರನ್ ನಡುವೆ ಒಳ್ಳೆಯ ಗೆಳೆತನವಿದೆ. ಅನೇಕ ವಿಚಾರಗಳಲ್ಲಿ ಜಗ್ಗೇಶ್ಗೆ ರವಿಚಂದ್ರನ್ ಸಹಾಯ ಮಾಡಿದ್ದರು. ಈ ವಿಚಾರವನ್ನು ಜಗ್ಗೇಶ್ ಅವರು ಈಗಲೂ ನೆನಪಿಸಿಕೊಳ್ಳುತ್ತಾರೆ. ರವಿಚಂದ್ರನ್ (Ravichandran) ಅವರು ನಿರ್ದೇಶಿಸಿ, ನಟಿಸಿರುವ ‘ರವಿ ಬೋಪಣ್ಣ’ ಚಿತ್ರದ ಸುದ್ದಿಗೋಷ್ಠಿಗೆ ಜಗ್ಗೇಶ್, ಸುದೀಪ್ ಮೊದಲಾದವರು ಆಗಮಿಸಿದ್ದರು. ಜಗ್ಗೇಶ್ ಆಡಿದ ಮಾತಿಗೆ ರವಿಚಂದ್ರನ್ ಅವರು ಭಾವುಕರಾದಂತೆ ಕಂಡುಬಂತು.
Follow Us
Latest Videos
‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್

