ಯಶ್ನ ಮದುವೆ ಆಗೋದೆ ಈಕೆಯ ಕನಸು; ಬರ್ತಿದೆ ಹೊಸ ಧಾರಾವಾಹಿ ‘ಜೈ ಲಲಿತಾ’
ರಾಕಿಂಗ್ ಸ್ಟಾರ್ ಯಶ್ ಖ್ಯಾತಿ ತುಂಬಾನೇ ದೊಡ್ಡದು. ಅವರಿಗೆ ಈಗಾಗಲೇ ವಿವಾಹ ಆಗಿದೆ ಆದರೆ, ಅವರನ್ನು ಮದುವೆ ಆಗಬೇಕು ಎಂದು ಕನಸು ಕಾಣೋ ಕಥೆಯನ್ನು ‘ಜೈ ಲಲಿತಾ’ ಧಾರಾವಾಹಿಯಲ್ಲಿ ಹೆಣೆಯಲಾಗಿದೆ. ಆ ಧಾರಾವಾಹಿ ಪ್ರೋಮೋ ಗಮನ ಸೆಳೆದಿದೆ. ಸ್ಟಾರ್ ಸುವರ್ಣದಲ್ಲಿ ಧಾರಾವಾಹಿ ಪ್ರಸಾರ ಕಾಣಲಿದೆ.
ರಾಕಿಂಗ್ ಸ್ಟಾರ್ ಯಶ್ ಅವರು ಅನೇಕರಿಗೆ ಸ್ಫೂರ್ತಿ. ಅವರನ್ನು ಮದುವೆ ಆಗಬೇಕು ಎಂದು ಕನಸು ಕಂಡವರೂ ಇದ್ದಾರೆ. ಈಗ ಇದೇ ರೀತಿಯ ಕಥೆಯೊಂದು ಧಾರಾವಾಹಿ ಆಗುತ್ತಿದೆ. ‘ಜೈ ಲಲಿತಾ’ ಹೆಸರಿನ ಧಾರಾವಾಹಿ ಸ್ಟಾರ್ ಸುವರ್ಣದಲ್ಲಿ ಪ್ರಸಾರ ಕಾಣುತ್ತಿದೆ. ಯಶ್ನ ಮದುವೆ ಆಗಬೇಕು ಎಂಬುದು ಆಕೆಯ ಕನಸು. ಈ ಧಾರಾವಾಹಿ ಪ್ರೋಮೋ ಗಮನ ಸೆಳೆದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Sep 06, 2025 10:54 AM

