Daily Horoscope: ಈ ರಾಶಿಯವರಿಗೆ ಇಂದು ಹಣಕಾಸಿನ ವಿಷಯದಲ್ಲಿ ಒಳ್ಳೆಯದಾಗುತ್ತೆ

Daily Horoscope: ಈ ರಾಶಿಯವರಿಗೆ ಇಂದು ಹಣಕಾಸಿನ ವಿಷಯದಲ್ಲಿ ಒಳ್ಳೆಯದಾಗುತ್ತೆ

ವಿವೇಕ ಬಿರಾದಾರ
|

Updated on: Jan 06, 2025 | 6:46 AM

ಕ್ರೋಧಿನಾಮ ಸಂವತ್ಸರ, ದಕ್ಷಿಣಾಯನ, ಪುಷ್ಯ ಮಾಸ, ಹೇಮಂತ ಋತು, ಶುಕ್ಲ ಪಕ್ಷ, ಸಪ್ತಮಿ, ಉತ್ತರಾಭಾದ್ರ ನಕ್ಷತ್ರ, ವರ್ಯಾಣ ಯೋಗ ಈ ದಿನದ 12 ರಾಶಿಗಳ ಫಲಾಫಲ, ಗ್ರಹಗಳ ಸಂಚಾರ, ರಾಶಿ ಭವಿಷ್ಯವನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ. ಸೋಮವಾರ ಶಿವನ ಆರಾಧನೆ ಸೂಕ್ತವಾದ ದಿನವಾಗಿದೆ. ಇಂದಿನಿಂದ ಶಾಕಂಬರಿ ನವರಾತ್ರಿ ಆರಂಭ ಆಗುತ್ತದೆ.

ದಿನಾಂಕ 6-1-2025 ಸೋಮವಾರ. ಕ್ರೋಧಿನಾಮ ಸಂವತ್ಸರ, ದಕ್ಷಿಣಾಯನ, ಪುಷ್ಯ ಮಾಸ, ಹೇಮಂತ ಋತು, ಶುಕ್ಲ ಪಕ್ಷ, ಸಪ್ತಮಿ, ಉತ್ತರಾಭಾದ್ರ ನಕ್ಷತ್ರ, ವರ್ಯಾಣ ಯೋಗ, ಕೌಲವ ಕರಣ. ಈ ದಿನ ರಾಹುಕಾಲ 8 ಗಂಟೆ 6 ನಿಮಿಷದಿಂದ 9 ಗಂಟೆ 31 ನಿಮಿಷದ ತನಕ ಬೆಳಗಿನ ಜಾವ ರಾಹುಕಾಲ ಇರತ್ತದೆ. ಸರ್ವಸಿದ್ಧಿ ಕಾಲ, ಸಂಕಲ್ಪ ಕಾಲ ಶುಭಕಾಲ 9 ಗಂಟೆ 34 ನಿಮಿಷದಿಂದ 10 ಗಂಟೆ 59 ನಿಮಿಷದ ತನಕ ಸಂಕಲ್ಪಕಾಲ ಇರುತ್ತದೆ.

ಸೋಮವಾರ ಶಿವನ ಆರಾಧನೆ ಸೂಕ್ತವಾದ ದಿನವಾಗಿದೆ. ಇಂದಿನಿಂದ ಶಾಕಂಬರಿ ನವರಾತ್ರಿ ಆರಂಭ ಆಗುತ್ತದೆ. ಶಾಕಂಬರಿ ನವರಾತ್ರಿ ಶಾಕಂಬರಿ ಅಂದ್ರೆ ತರಕಾರಿಗಳು ಅಂತ. ಶಾಕಂಬರಿ ನವರಾತ್ರಿ ವ್ರತವನ್ನು ಆರಂಭ ಮಾಡುವಂಹ ದಿನ. ಈ ದಿನ ಶಿವಮೊಗ್ಗದಲ್ಲಿ ಕೋಟೆ ಕಲ್ಯಾಣೋತ್ಸವ ನಡೆಯತ್ತದೆ. ಈ ದಿನದ 12 ರಾಶಿಗಳ ಫಲಾಫಲವನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.