Kolar: ವೋಟು ನೀಡುತ್ತಾರೋ ಇಲ್ಲವೋ ಗೊತ್ತಿಲ್ಲ, ಆದರೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮತದಾರರಿಗೆ ಬಿರಿಯಾನಿಯ ಕೊರತೆ ಇಲ್ಲ!

|

Updated on: Feb 28, 2023 | 6:50 PM

ಕೋಲಾರದಲ್ಲಿ ಇಂದು ನಡೆದ ಜೆಡಿಎಸ್ ಸಮಾವೇಶದಲ್ಲಿ ಪಕ್ಷದ ಕಾರ್ಯಕರ್ತರು ಜನರಿಗೆ ವಿಶೇಷವಾಗಿ ಬೋವಿ ಸಮುದಾಯದ ಜನರಿಗೆ ಚಿಕನ್ ಬಿರಿಯಾನಿ ಉಣಬಡಿಸಿದ್ದಾರೆ.

ಕೋಲಾರ: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ (assembly polls) ಬಿರಿಯಾನಿ, ಮಾಂಸದೂಟಗಳಿಗೆ ಬರವಿಲ್ಲ ಮಾರಾಯ್ರೇ. ಕೆಲ ಮುಖಂಡರು (leaders) ಟಿಕೆಟ್ ಪಡೆಯುವುದಕ್ಕಾಗಿ ಪಕ್ಷದ ವರಿಷ್ಠರನ್ನು ಇಂಪ್ರೆಸ್ ಮಾಡಲು ಜನ ಸೇರಿಸಿ ಔತಣ ಬಡಿಸಿದರೆ; ಟಿಕೆಟ್ ಖಚಿತ ಅಂದುಕೊಂಡವರು ಮತದಾರರನ್ನು ಇಂಪ್ರೆಸ್ ಮಾಡಲು ಮತ್ತು ಓಲೈಸಲು ಬಿರಿಯಾನಿ ತಿನ್ನಿಸಿ ಖುಷಿಪಡಿಸುತ್ತಿದ್ದಾರೆ. ಕೋಲಾರದಲ್ಲಿ ಇಂದು ನಡೆದ ಜೆಡಿಎಸ್ ಸಮಾವೇಶದಲ್ಲಿ ಪಕ್ಷದ ಕಾರ್ಯಕರ್ತರು ಜನರಿಗೆ ವಿಶೇಷವಾಗಿ ಬೋವಿ ಸಮುದಾಯದ ಜನರಿಗೆ ಚಿಕನ್ ಬಿರಿಯಾನಿ ಉಣಬಡಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ