ವಿಮರ್ಶೆಯಲ್ಲಿ ಗೆದ್ದರೂ ‘ಸೌತ್ ಇಂಡಿಯನ್ ಹೀರೋ’ ಚಿತ್ರಕ್ಕೆ ಬರ್ತಿಲ್ಲ ಪ್ರೇಕ್ಷಕರು; ನಟ ಸಾರ್ಥಕ್ ಹೇಳಿದ್ದೇನು?

Rajesh Duggumane

|

Updated on: Mar 01, 2023 | 8:58 AM

‘ಸೌತ್ ಇಂಡಿಯನ್ ಹೀರೋ’ ಸಿನಿಮಾ ಕಳೆದ ವಾರ ರಿಲೀಸ್ ಆಯಿತು. ನಟ ಸಾರ್ಥಕ್ ಅವರು ಈ ಚಿತ್ರದಲ್ಲಿ ನಟಿಸಿದ್ದಾರೆ. ದಕ್ಷಿಣ ಭಾರತದ ಸಿನಿಮಾಗಳ ವಿಚಾರವನ್ನೇ ಇಟ್ಟುಕೊಂಡು ಈ ಸಿನಿಮಾ ಸಿದ್ಧವಾಗಿದೆ.

‘ಸೌತ್ ಇಂಡಿಯನ್ ಹೀರೋ’ ಸಿನಿಮಾ (South Indian Movie Hero) ಕಳೆದ ವಾರ ರಿಲೀಸ್ ಆಯಿತು. ನಟ ಸಾರ್ಥಕ್ ಅವರು ಈ ಚಿತ್ರದಲ್ಲಿ ನಟಿಸಿದ್ದಾರೆ. ದಕ್ಷಿಣ ಭಾರತದ ಸಿನಿಮಾಗಳ ವಿಚಾರವನ್ನೇ ಇಟ್ಟುಕೊಂಡು ಈ ಸಿನಿಮಾ ಸಿದ್ಧವಾಗಿದೆ. ಸಿನಿಮಾಗೆ ವಿಮರ್ಶಕರಿಂದ ಮೆಚ್ಚುಗೆ ಸಿಕ್ಕಿದೆ. ಆದರೆ, ಥಿಯೇಟರ್​ನಲ್ಲಿ ಅಂದುಕೊಂಡಷ್ಟರ ಮಟ್ಟಿಗೆ ಜನರು ಬರುತ್ತಿಲ್ಲ. ಈ ಬಗ್ಗೆ ನಟ ಸಾರ್ಥಕ್ (Actor Sarthak) ಅವರು ಮಾತನಾಡಿದ್ದಾರೆ. ‘ಈ ವಾರದಿಂದ ಜನರು ಸಿನಿಮಾ ನೋಡಬಹುದು ಎನ್ನುವ ನಿರೀಕ್ಷೆ ಇದೆ’ ಎಂದಿದ್ದಾರೆ ಸಾರ್ಥಕ್.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow us on

Click on your DTH Provider to Add TV9 Kannada