‘ಜಾನ್ವಿ ಗೆಳೆತನದಿಂದ ನನಗೆ ಕಳಂಕ ಬಂದಿದೆ’; ಪಿತ್ತ ನೆತ್ತಿರೇಗಿಸಿಕೊಂಡ ಅಶ್ವಿನಿ ಗೌಡ

Updated on: Oct 27, 2025 | 9:42 AM

‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಅಶ್ವಿನಿ ಗೌಡ ಹಾಗೂ ಜಾನ್ವಿ ಫ್ರೆಂಡ್​ಶಿಪ್ ಬ್ರೇಕ್ ಮಾಡಲು ಸಾಧ್ಯವೇ ಇಲ್ಲ ಎಂಬ ರೀತಿಯಲ್ಲಿ ಕಾಣಿಸಿತ್ತು. ಆದರೆ, ಈಗ ಗೆಳೆತನದಲ್ಲಿ ಒಡಕು ಮೂಡಿದೆ. ಇಬ್ಬರೂ ಬೇರೆ ಆಗುವ ಸೂಚನೆ ಸಿಕ್ಕಿದೆ. ಆ ಬಗ್ಗೆ ಇಲ್ಲಿದೆ ವಿವರ.

‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಅಶ್ವಿನಿ ಗೌಡ ಹಾಗೂ ಜಾನ್ವಿ ಸದಾ ಒಟ್ಟಿಗೆ ಇರುತ್ತಿದ್ದರು. ಆದರೆ, ಇವರು ಒಟ್ಟಾಗಿ ಇರೋದು ಯಾವ ರೀತಿ ಕಾಣಿಸುತ್ತಿದೆ ಎಂಬ ಸತ್ಯವನ್ನು ಸುದೀಪ್ ಹೇಳಿದ್ದರು. ಇದಾದ ಬಳಿಕ ಇಬ್ಬರೂ ಬದಲಾದಂತೆ ಕಾಣುತ್ತಿದೆ. ‘ಜಾನ್ವಿ ಗೆಳೆತನದಿಂದ ನನ್ನ ಹೆಸರಿಗೆ ಕಳಂಕ ಬರುತ್ತಿದೆ’ ಎಂದು ಅಶ್ವಿನಿ ಹೇಳಿದ್ದಾರೆ. ಇದರಿಂದ ಜಾನ್ವಿಗೆ ಕೋಪ ಬಂದಿದೆ. ಇಬ್ಬರೂ ಫ್ರೆಂಡ್​ಶಿಪ್ ಮುರಿದುಕೊಳ್ಳುವ ಸೂಚನೆ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Oct 27, 2025 08:29 AM