AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Jio Airfiber Offer | ರಿಲಯನ್ಸ್​​ ಜಿಯೋ ಏರ್​ಫೈಬರ್ ಗ್ರಾಹಕರಿಗೆ ಶೇ 30 ಡಿಸ್ಕೌಂಟ್ ಆಫರ್

Jio Airfiber Offer | ರಿಲಯನ್ಸ್​​ ಜಿಯೋ ಏರ್​ಫೈಬರ್ ಗ್ರಾಹಕರಿಗೆ ಶೇ 30 ಡಿಸ್ಕೌಂಟ್ ಆಫರ್

ಕಿರಣ್​ ಐಜಿ
ಕಿರಣ್​ ಐಜಿ|

Updated on: Jul 27, 2024 | 12:41 PM

Share

ಈ ಆಫರ್​ನಡಿ ಹೊಸ ಗ್ರಾಹಕರಿಗೆ ಶೇಕಡಾ 30ರಷ್ಟು ರಿಯಾಯಿತಿ ಕೊಡುಗೆ ಲಭ್ಯವಾಗಲಿದೆ. ಈ ಆಫರ್​ನಡಿ ಹೊಸ ಗ್ರಾಹಕರಿಗೆ ಸಂಪರ್ಕ ಪಡೆಯುವ ಸಂದರ್ಭದಲ್ಲಿ ವಿಧಿಸಲಾಗುವ ₹1,000 ಇನ್​ಸ್ಟಾಲೇಶನ್ ಶುಲ್ಕವನ್ನು ಮನ್ನಾ ಮಾಡಲಾಗುತ್ತದೆ.

ರಿಲಯನ್ಸ್ ಜಿಯೋ ಏರ್​ ಫೈಬರ್ ಗ್ರಾಹಕರಿಗೆ ಫ್ರೀಡಂ ಆಫರ್ ಅನ್ನು ಕಂಪನಿ ಘೋಷಿಸಿದೆ. ಈ ಆಫರ್​ನಡಿ ಹೊಸ ಗ್ರಾಹಕರಿಗೆ ಶೇಕಡಾ 30ರಷ್ಟು ರಿಯಾಯಿತಿ ಕೊಡುಗೆ ಲಭ್ಯವಾಗಲಿದೆ. ಈ ಆಫರ್​ನಡಿ ಹೊಸ ಗ್ರಾಹಕರಿಗೆ ಸಂಪರ್ಕ ಪಡೆಯುವ ಸಂದರ್ಭದಲ್ಲಿ ವಿಧಿಸಲಾಗುವ ₹1,000 ಇನ್​ಸ್ಟಾಲೇಶನ್ ಶುಲ್ಕವನ್ನು ಮನ್ನಾ ಮಾಡಲಾಗುತ್ತದೆ. ಸೀಮಿತ ಅವಧಿಗೆ ಈ ಆಫರ್ ಇರಲಿದೆ. ಹೀಗಾಗಿ ನೂತನ ಗ್ರಾಹಕರಿಗೆ ಶೇ 30ರಷ್ಟು ರಿಯಾಯಿತಿ ಕೊಡುಗೆಯ ಪ್ರಯೋಜನ ದೊರೆಯಲಿದೆ. ಜಿಯೋ ಏರ್​ಫೈಬರ್ ಜತೆಗೆ ಒಟಿಟಿ ಮತ್ತು ಟಿವಿ ಚಾನಲ್ ಕಾಂಬೋ ಆಫರ್ ಕೂಡ ಗ್ರಾಹಕರಿಗೆ ಲಭ್ಯವಾಗುತ್ತದೆ. ಹೆಚ್ಚಿನ ಡೀಟೇಲ್ಸ್ ವಿಡಿಯೊದಲ್ಲಿದೆ.

Follow Us
Kiran Kumar IG
Kiran Kumar IG

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.