ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಶಾಸ್ತ್ರಗಳ ಪ್ರಕಾರ ಗುರುಬಲ ಆಧಾರದ ಮೇಲೆ ಸುಖ, ಶಾಂತಿ, ನೆಮ್ಮದಿ, ಆರೋಗ್ಯ ಅಭಿವೃದ್ಧಿ ಹಾಗೂ ಯಶಸ್ಸು ಅವಲಂಬಿತವಾಗಿದೆ. ಇನ್ನು ಜಾಗತಿಕ ಬಿಕ್ಕಟ್ಟು ಸೃಷ್ಟಿಯಾಗಿರುವ ಹೊತ್ತಿನಲ್ಲಿ ಗುರು ಸಂಚಾರದ ಪ್ರಭಾವ ದೇಶದ ಮೇಲೆ ಹೇಗಿದೆ? ಪ್ರಕೃತಿ, ರಾಜಕೀಯ ವಲಯದಲ್ಲಿ ಆಗುವುದೇನು? ದ್ವಾದಶ ರಾಶಿಗಳ ಮೇಲೆ ಗುರು ಸಂಚಾರದ ಪ್ರಭಾವ ಏನು? ಪರಿಹಾರಗಳೇನು? ಡಿಕೆ ಶಿವಕುಮಾರ್ ಅವರಿಗೆ ಎಂಬ ಸಿಗಲಿದೆಯಾ ಗುರುಬಲ ಎನ್ನುವುದನ್ನು ಖ್ಯಾತ ಜ್ಯೋತಿಷ್ಯ ಹರಿಶಾಸ್ತ್ರಿ ಗುರೂಜಿ ಅವರು ವಿವರಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Follow Us
Latest Videos