Jio Call History: ಜಿಯೋ ಸಿಮ್ ಇದ್ರೆ ಕಾಲ್ ಹಿಸ್ಟರಿ ನೋಡೋದು ಈಸಿ, ಹೇಗೆ ಗೊತ್ತಾ?

|

Updated on: Feb 08, 2024 | 7:42 AM

ಯಾರೊಂದಿಗೆ ಜಾಸ್ತಿ ಕಾಲ್​ನಲ್ಲಿ ಮಾತನಾಡಿದ್ದೀರಿ ಎಂಬ ವಿವರಗಳು ಕೂಡ ಈಸಿಯಾಗಿ ಸಿಗುತ್ತೆ. ಕೆಲವೊಂದು ಸಂದರ್ಭದಲ್ಲಿ ನಮಗೆ ಕಾಲ್ ಹಿಸ್ಟರಿ ಬೇಕಾಗುತ್ತದೆ. ಅಥವಾ ಯಾರ ಜೊತೆ ನೀವು ಜಾಸ್ತಿ ಮಾತನಾಡುತ್ತೀರಿ ಎಂದು ತಿಳಿಯಲು ಬಯಸಿದರೆ, ಅದಕ್ಕೆ ಯಾವುದೇ ವೆಚ್ಚ ಮಾಡಬೇಕಿಲ್ಲ. ಸುಲಭದಲ್ಲೇ ಜಿಯೋ ಕಾಲ್ ಹಿಸ್ಟರಿ ಸ್ಟೇಟ್​ಮೆಂಟ್ ದೊರೆಯುತ್ತದೆ.

ನಿಮ್ಮಲ್ಲಿ ಜಿಯೋ ಸಿಮ್ ಇದ್ರೆ, ಸುಲಭದಲ್ಲಿ ನಿಮ್ಮ ಕಾಲ್ ಹಿಸ್ಟರಿಯನ್ನು ತೆಗೆಯಬಹುದು. ಯಾರಿಗೆ ನೀವು ಮೆಸೇಜ್ ಕಳುಹಿಸಿದ್ದೀರಿ, ಯಾರೊಂದಿಗೆ ಜಾಸ್ತಿ ಕಾಲ್​ನಲ್ಲಿ ಮಾತನಾಡಿದ್ದೀರಿ ಎಂಬ ವಿವರಗಳು ಕೂಡ ಈಸಿಯಾಗಿ ಸಿಗುತ್ತೆ. ಕೆಲವೊಂದು ಸಂದರ್ಭದಲ್ಲಿ ನಮಗೆ ಕಾಲ್ ಹಿಸ್ಟರಿ ಬೇಕಾಗುತ್ತದೆ. ಅಥವಾ ಯಾರ ಜೊತೆ ನೀವು ಜಾಸ್ತಿ ಮಾತನಾಡುತ್ತೀರಿ ಎಂದು ತಿಳಿಯಲು ಬಯಸಿದರೆ, ಅದಕ್ಕೆ ಯಾವುದೇ ವೆಚ್ಚ ಮಾಡಬೇಕಿಲ್ಲ. ಸುಲಭದಲ್ಲೇ ಜಿಯೋ ಕಾಲ್ ಹಿಸ್ಟರಿ ಸ್ಟೇಟ್​ಮೆಂಟ್ ದೊರೆಯುತ್ತದೆ.

Follow us on