Jio Callertune: ಕರೆ ಮಾಡುವಾಗ ನಿಮ್ಮದೇ ಹೆಸರಿನ ಕಾಲರ್ಟ್ಯೂನ್ ಕೇಳಿಸೋದು ಹೇಗೆ ಗೊತ್ತಾ?
ಕರೆ ಮಾಡುವಾಗೆಲ್ಲಾ ರಿಂಗ್ ಕೇಳುವ ಬದಲು, ಕರೆ ಮಾಡುವವರಿಗೆ ಅವರದೇ ಹೆಸರು ಕೇಳುವಂತಿದ್ದರೆ ಚೆನ್ನಾಗಿರುತ್ತದೆ ಅಲ್ಲವೇ? ಈ ವಿಶೇಷತೆಯನ್ನು ರಿಲಯನ್ಸ್ ಸಮೂಹದ ಜಿಯೋ ತನ್ನ ಬಳಕೆದಾರರಿಗೆ ಒದಗಿಸಿದೆ. ಅಂದರೆ ನಿಮಗೆ ಕರೆ ಮಾಡುವವರಿಗೆ, ನಿಮ್ಮದೇ ಹೆಸರು ಸಹಿತ ಕಾಲರ್ಟ್ಯೂನ್ ಕೇಳಿಸುತ್ತದೆ. ಬೋರ್ ಹೊಡೆಸುವ ರಿಂಗ್ಗಿಂತ, ಈ ಆಯ್ಕೆ ಆಕರ್ಷಕವಾಗಿ ಕಾಣಿಸುತ್ತದೆ.
ಅನ್ಲಿಮಿಟೆಡ್ ಕಾಲ್ ಪ್ಯಾಕ್ ಬಂದ ಬಳಿಕ ಜನರಂತೂ ಸದಾ ಕಾಲ್ನಲ್ಲಿಯೇ ಬ್ಯುಸಿ ಇರುತ್ತಾರೆ. ಕೆಲವರು ಮಾತನಾಡಲು ಯಾವುದೇ ವಿಷಯ ಇಲ್ಲದಿದ್ದರೂ, ಏನಾದರೂ ಮಾತನಾಡುತ್ತಲೇ ಇರುತ್ತಾರೆ. ಹಾಗೆ ಕರೆ ಮಾಡುವಾಗೆಲ್ಲಾ ರಿಂಗ್ ಕೇಳುವ ಬದಲು, ಕರೆ ಮಾಡುವವರಿಗೆ ಅವರದೇ ಹೆಸರು ಕೇಳುವಂತಿದ್ದರೆ ಚೆನ್ನಾಗಿರುತ್ತದೆ ಅಲ್ಲವೇ? ಈ ವಿಶೇಷತೆಯನ್ನು ರಿಲಯನ್ಸ್ ಸಮೂಹದ ಜಿಯೋ ತನ್ನ ಬಳಕೆದಾರರಿಗೆ ಒದಗಿಸಿದೆ. ಅಂದರೆ ನಿಮಗೆ ಕರೆ ಮಾಡುವವರಿಗೆ, ನಿಮ್ಮದೇ ಹೆಸರು ಸಹಿತ ಕಾಲರ್ಟ್ಯೂನ್ ಕೇಳಿಸುತ್ತದೆ. ಬೋರ್ ಹೊಡೆಸುವ ರಿಂಗ್ಗಿಂತ, ಈ ಆಯ್ಕೆ ಆಕರ್ಷಕವಾಗಿ ಕಾಣಿಸುತ್ತದೆ.
Latest Videos