MiG-29 Fighter: ಶತ್ರುಗಳ ಎದೆಯನ್ನು ನಡುಗಿಸುವ ಮಿಗ್ 29 ಕಾರ್ಯಾಚರಣೆ ಹೇಗೆ ಇರುತ್ತೆ? ಟಿವಿ9 ಸಾಕ್ಷಾತ್ ವರದಿ
ಮುಖ್ಯವಾಗಿ ಪಾಕಿಸ್ತಾನ ಮತ್ತು ಚೀನಾದಿಂದ ಆಗಾಗ್ಗೆ ಬೆದರಿಕೆಗಳು ಎದುರಾಗುವುದರಿಂದ ಭಾರತೀಯ ವಾಯುಪಡೆ ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಮಿಗ್ 29 ಫೈಟರ್ ಜೆಟ್ ಅನ್ನು ಸಜ್ಜಾಗಿಸಿದೆ. ಉತ್ತರದ ರಕ್ಷಕ(Defender of the North) ಎಂದೇ ಹೆಸರಾಗಿರುವ ಮಿಗ್ 29, ಈ ಹಿಂದಿನ MiG-21 squadron ಸ್ಥಾನವನ್ನು ಭರ್ತಿ ಮಾಡಿದೆ. ಖುದ್ದು ಏರ್ಚೀಪ್ ಮಾರ್ಷಲ್ ವಿ. ಆರ್. ಚೌಧರಿ ( Air Chief Marshal VR Chaudhari) ಟಿವಿ9 (TV9) ಜೊತೆ ಹಂಚಿಕೊಂಡಿದ್ದಾರೆ.
ಜಮ್ಮು ಕಾಶ್ಮೀರ, ಆಗಸ್ಟ್ 16: ಶ್ರೀನಗರದಲ್ಲಿ ಮಿಗ್ 29 ಫೈಟರ್ ಜೆಟ್ (MiG-29 Fighter) ಶರವೇಗದಲ್ಲಿ ಹಾರಲು ಸಜ್ಜಾಗಿ ನಿಂತಿದೆ… ಶತ್ರುಗಳ ಎದೆಯಲ್ಲಿ ನಡುಕ ಹುಟ್ಟಿಸುವ ಮಿಗ್ 29 ಹೇಗೆ ಕಾರ್ಯಾಚರಣೆ ಮಾಡುತ್ತೆ? ಯುದ್ಧಭೂಮಿಯಲ್ಲಿ ಮಿಗ್ 29, ಪಾತ್ರ ಎಷ್ಟು ಮುಖ್ಯ ಅನ್ನೋದನ್ನ ಖುದ್ದು ಏರ್ಚೀಪ್ ಮಾರ್ಷಲ್ ವಿ. ಆರ್. ಚೌಧರಿ ( Air Chief Marshal VR Chaudhari) ಟಿವಿ9 (TV9) ಜೊತೆ ಹಂಚಿಕೊಂಡಿದ್ದಾರೆ.
ಮುಖ್ಯವಾಗಿ ಪಾಕಿಸ್ತಾನ ಮತ್ತು ಚೀನಾದಿಂದ ಆಗಾಗ್ಗೆ ಬೆದರಿಕೆಗಳು ಎದುರಾಗುವುದರಿಂದ ಭಾರತೀಯ ವಾಯುಪಡೆ ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಮಿಗ್ 29 ಫೈಟರ್ ಜೆಟ್ ಅನ್ನು ಸಜ್ಜಾಗಿಸಿದೆ. ಉತ್ತರದ ರಕ್ಷಕ(Defender of the North) ಎಂದೇ ಹೆಸರಾಗಿರುವ ಮಿಗ್ 29, ಈ ಹಿಂದಿನ MiG-21 squadron ಸ್ಥಾನವನ್ನು ಭರ್ತಿ ಮಾಡಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ