‘ಕಬ್ಜ’ ಟೈಟಲ್ ಸಾಂಗ್ ರಿಲೀಸ್​ಗೆ ಹೈದರಾಬಾದ್​ನಲ್ಲಿ ಹೇಗಿದೆ ನೋಡಿ ಸಿದ್ಧತೆ

‘ಕಬ್ಜ’ ಟೈಟಲ್ ಸಾಂಗ್ ರಿಲೀಸ್​ಗೆ ಹೈದರಾಬಾದ್​ನಲ್ಲಿ ಹೇಗಿದೆ ನೋಡಿ ಸಿದ್ಧತೆ

ರಾಜೇಶ್ ದುಗ್ಗುಮನೆ
|

Updated on: Feb 04, 2023 | 4:26 PM

ಆರ್. ಚಂದ್ರು ಅವರು ಈ ಚಿತ್ರದ ನಿರ್ದೇಶನ ಹಾಗೂ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಚಿತ್ರದ ಮೊದಲ ಸಾಂಗ್ ರಿಲೀಸ್​ಗೆ ಹೈದರಾಬಾದ್​ನಲ್ಲಿ ಭರ್ಜರಿ ತಯಾರಿ ನಡೆದಿದೆ. ಆ ವಿಡಿಯೋ ಇಲ್ಲಿದೆ.

‘ಕಬ್ಜ’ ಸಿನಿಮಾದ (Kabzaa Movie) ಟೈಟಲ್ ಸಾಂಗ್ ಹೈದರಾಬಾದ್​ನಲ್ಲಿ ಇಂದು (ಫೆಬ್ರವರಿ 4) ರಿಲೀಸ್ ಆಗಲಿದೆ. ‘ಕೆಜಿಎಫ್​’ ಖ್ಯಾತಿಯ ರವಿ ಬಸ್ರೂರ್ ಅವರು ಈ ಹಾಡಿಗೆ ಸಂಗೀತ ಸಂಯೋಜನೆ ಮಾಡಿರುವುದರಿಂದ ನಿರೀಕ್ಷೆ ಜೋರಾಗಿದೆ. ಸುದೀಪ್ (Sudeep), ಉಪೇಂದ್ರ ಮೊದಲಾದವರು ಈ ಕಾರ್ಯಕ್ರಮದಲ್ಲಿ ಭಾಗಿ ಆಗುತ್ತಿದ್ದಾರೆ. ಆರ್. ಚಂದ್ರು ಅವರು ಈ ಚಿತ್ರದ ನಿರ್ದೇಶನ ಹಾಗೂ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಚಿತ್ರದ ಮೊದಲ ಸಾಂಗ್ ರಿಲೀಸ್​ಗೆ ಹೈದರಾಬಾದ್​ನಲ್ಲಿ ಭರ್ಜರಿ ತಯಾರಿ ನಡೆದಿದೆ. ಆ ವಿಡಿಯೋ ಇಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ