‘ಕಬ್ಜದಂತಹ ಮೇಕಿಂಗ್ ಮಾಡೋಕೆ ನಿರ್ದೇಶಕನಿಗೆ ತಾಕತ್ ಬೇಕು’: ಆರ್. ಚಂದ್ರು
ನೀವು ಈಗಾಗಲೇ ಕಬ್ಜ ಟೀಸರ್ ನೋಡಿರುತ್ತೀರಿ. ಆ ರೀತಿ ಮಾಡಬೇಕು ಎಂದರೆ ನಿರ್ದೇಶಕನಿಗೆ ತಾಕತ್ತು ಬೇಕು. ಹಾಗೆಯೇ ಹಣ ಬೇಕು ಎಂದಿದ್ದಾರೆ ಆರ್. ಚಂದ್ರು.
ಆರ್. ಚಂದ್ರು (R. Chandru) ನಿರ್ದೇಶನದ ‘ಕಬ್ಜ’ ಸಿನಿಮಾ ರಿಲೀಸ್ಗೆ ರೆಡಿ ಇದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರದ ಟೀಸರ್ ಗುಣಮಟ್ಟ ಸಾಕಷ್ಟು ಗಮನಸೆಳೆದಿದೆ. ಅವರು ಈ ಬಗ್ಗೆ ಮಾತನಾಡಿದ್ದಾರೆ. ‘ಕೆಜಿಎಫ್ (KGF Movie) ನೋಡಿದ ದಿನ ನನಗೆ ನಿದ್ದೆಯೇ ಬಂದಿರಲಿಲ್ಲ. ಆ ಚಿತ್ರ ಅಷ್ಟು ಕಾಡಿತ್ತು. ಆ ಟಿಂಟ್ನ ತರಬೇಕು ಎಂದರೆ ಅಷ್ಟು ಸುಲಭವಲ್ಲ. ನೀವು ಈಗಾಗಲೇ ಕಬ್ಜ ಟೀಸರ್ ನೋಡಿರುತ್ತೀರಿ. ಆ ರೀತಿ ಮಾಡಬೇಕು ಎಂದರೆ ನಿರ್ದೇಶಕನಿಗೆ ತಾಕತ್ತು ಬೇಕು. ಹಾಗೆಯೇ ಹಣ ಬೇಕು’ ಎಂದಿದ್ದಾರೆ ಅವರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Feb 01, 2023 09:58 AM
Latest Videos

ಸ್ಕೂಟಿಗೆ ಡಿಕ್ಕಿ ಹೊಡೆದ ಹಂದಿಗಳ ಹಿಂಡು; ಮಹಿಳೆಯ ಹೆಲ್ಮೆಟ್ ಛಿದ್ರ!

ರಾಜಣ್ಣ ರಾಜೀನಾಮೆ: ನಿಜವಾಯ್ತಾ ಕೋಡಿಶ್ರೀಗಳ 2 ತಿಂಗಳ ಹಿಂದಿನ ಭವಿಷ್ಯ?

ಕೆಪಿಸಿಸಿ ಅಧ್ಯಕ್ಷನ ಜೊತೆಗಿನ ತಿಕ್ಕಾಟವೇ ರಾಜಣ್ಣನಿಗೆ ಮುಳುವಾಯಿತೇ?

ವಿಷ್ಣು ಸಮಾಧಿ ಧ್ವಂಸ: ಸಾ.ರಾ. ಗೋವಿಂದು ಎದುರು ನೋವು ತೋಡಿಕೊಂಡ ಫ್ಯಾನ್ಸ್
