ರಾಮುನ ಕಳೆದುಕೊಂಡ ಮಾಲಾಶ್ರೀ ಮತ್ತು ಮಕ್ಕಳ ಅಕ್ರಂದನ

ನಟಿ ಮಾಲಾಶ್ರೀ ಗಂಡ ಚಿತ್ರ ನಿರ್ಮಾಪಕ ಕೋಟಿ ರಾಮು ಪಾರ್ಥಿವ ಶರೀರವನ್ನ ರಾಮಯ್ಯ ಆಸ್ಪತ್ರೆಯಿಂದ ರವಾನೆ ಮಾಡುವಾಗ ಮಾಲಾಶ್ರೀ ಮತ್ತು ಮಕ್ಕಳು ಕಣ್ಣೀರು

sadhu srinath

|

Apr 27, 2021 | 2:17 PM

ನಿನ್ನೆ ನಟಿ ಮಾಲಾಶ್ರೀ ಗಂಡ ಚಿತ್ರ ನಿರ್ಮಾಪಕ ಕೋಟಿ ರಾಮು ನಿಧನರಾಗಿದ್ದಾರೆ. ಅಂತ್ಯಕ್ರಿಯೆಗೆ ಇಂದು ಸಕಲ ಸಿದ್ಧತೆ ನಡೆಸಲಾಗುತ್ತಿದೆ. ಇಂದು 11.30 ರ ವೇಳೆಗೆ ಅಂತ್ಯಕ್ತಿಯೆ ನಡೆಯುತ್ತೆ ಎನ್ನಲಾಗಿದೆ. ಕುಣಿಗಲ್ ತಾಲ್ಲೂಕು ಅಮೃತಹಳ್ಳಿ ಹೋಬಳಿಯ ಕೊಡಿಗೆಹಳ್ಳಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದ್ದು, ರಾಮಯ್ಯ ಆಸ್ಪತ್ರೆಯಿಂದ ಪಾರ್ಥಿವ ಶರೀರವನ್ನ ರವಾನೆ ಮಾಡುವಾಗ ಮಾಲಾಶ್ರೀ ಮತ್ತು ಮಕ್ಕಳು ಕಣ್ಣೀರು ಹಾಕಿದ್ದಾರೆ.
(kanasina rani malashree cries at her husband ramu body who died of covid 19 in bengaluru)

Follow us on

Click on your DTH Provider to Add TV9 Kannada