ಮಜಾ ಟಾಕೀಸ್ಗೆ ಮಜಾ ಹೆಚ್ಚಿಸೋಕೆ ಬಂದ ಕ್ರಿಕೆಟ್ ಕಾಮೆಂಟೇಟರ್ಸ್
‘ಮಜಾ ಟಾಕೀಸ್’ ವೇದಿಕೆ ಮೇಲೆ ಒಂದು ವಾರ ಒಂದೊಂದು ವಾರ ಒಬ್ಬೊಬ್ಬರು ಬರುತ್ತಾರೆ. ಈ ವಾರ ಮಜಾ ಟಾಕೀಸ್ ವೇದಿಕೆ ಮೇಲೆ ಕ್ರಿಕೆಟ್ ಕಾಮೆಂಟೇರ್ಸ್ ಬಂದಿದ್ದಾರೆ. ಇದರಿಂದ ಮಜಾ ಹೆಚ್ಚಿದೆ. ಆ ಸಂದರ್ಭದ ಪ್ರೋಮೋನ ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ .
ಮಜಾ ಟಾಕೀಸ್ ವೇದಿಕೆ ಮೇಲೆ ಈ ಬಾರಿ ಕನ್ನಡ ಕ್ರಿಕೆಟ್ ಕಾಮೆಂಟೇಟರ್ಗಳು ಬಂದಿದ್ದಾರೆ. ಇದರಿಂದ ಮಜಾ ಟಾಕೀಸ್ಗೆ ಮತ್ತಷ್ಟು ಕಳೆ ಬಂದಿದೆ. ಸಾಮಾನ್ಯವಾಗಿ ಕಾಮೆಂಟೇಟರ್ಗಳು ಸುಲಲಿತವಾಗಿ ಮಾತನಾಡುತ್ತಾರೆ. ಆದರೆ, ಡೈಲಾಗ್ ಹೇಳಲು ಮಾತ್ರ ಅವರು ಸಾಕಷ್ಟು ಕಷ್ಟಪಟ್ಟಿದ್ದಾರೆ. ಸಿನಿಮಾ ಸಂಭಾಷಣೆಯನ್ನು ಹೇಳಲು ಒದ್ದಾಡಿದ್ದಾರೆ. ಇದರ ಪ್ರೋಮೋನ ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Mar 19, 2025 12:51 PM