Karnataka Bandh Live Video: ಕರ್ನಾಟಕ ಬಂದ್​ ಚಿತ್ರಣದ ನೇರ ಪ್ರಸಾರ

Edited By:

Updated on: Sep 29, 2023 | 7:36 AM

Karnataka Bandh Live Video Streaming: ತಮಿಳುನಾಡಿಗೆ ಯಾವುದೇ ಕಾರಣಕ್ಕೂ ಕಾವೇರಿ ನೀರು ಬಿಡುಗಡೆ ಮಾಡಬಾರದು ಅನ್ನೋ ಆಗ್ರಹ ಜೋರಾಗಿದೆ. ಹೀಗಾಗಿ ಇವತ್ತು ಕರ್ನಾಟಕ ಬಂದ್ ಆಚರಿಸಲಾಗ್ತಿದ್ದು, ಬೆಂಗಳೂರು ಬಂದ್ ಯಶಸ್ವಿಯಾದ ರೀತಿ ಇವತ್ತು ಅಖಂಡ ಕರ್ನಾಟಕ ಸ್ತಬ್ಧವಾಗೋದು ಬಹುತೇಕ ಖಚಿತವಾಗಿದೆ. ಹಾಗಾದ್ರೆ, ಕರ್ನಾಟಕದಾದ್ಯಂತ ಕರ್ನಾಟಕ ಬಂದ್​ ಚಿತ್ರಣ ಹೇಗಿದೆ ಎನ್ನುವುದನ್ನು ಲೈವ್​​ನಲ್ಲಿ ನೋಡಿ..

ಬೆಂಗಳೂರು, (ಸೆಪ್ಟೆಂಬರ್ 29): ಕಾವೇರಿಗಾಗಿ ಕರುನಾಡು ಕೂಗುತ್ತಿದೆ. ಜೀವಜಲಕ್ಕಾಗಿ ಆಕ್ರೋಶದ ಜ್ವಾಲೆ ಭುಗಿಲೆದ್ದಿದೆ. ಒಂದು ಹನಿ ನೀರನ್ನ ಬಿಡ್ಬಬಾರದು ಅಂತಾ ರಾಜ್ಯದ ಜಿಲ್ಲೆ ಜಿಲ್ಲೆಯಲ್ಲೂ, ಗಲ್ಲಿ ಗಲ್ಲಿಯಲ್ಲೂ ಕಾವೇರಿ ನಮ್ಮದು ಎನ್ನೋ ಧ್ವನಿ ಮಾರ್ಧನಿಸಿದೆ. ನಮ್ಮ ರಾಜ್ಯದ ರೈತರಿಗೆ ಅನ್ಯಾಯ ಮಾಡಿ, ತಮಿಳುನಾಡಿಗೆ(Tamil Nadu) ಯಾವುದೇ ಕಾರಣಕ್ಕೂ ಕಾವೇರಿ ನೀರು (Cauvery Water Dispute) ಬಿಡುಗಡೆ ಮಾಡಬಾರದು ಅನ್ನೋ ಆಗ್ರಹ ಜೋರಾಗಿದೆ. ಹೀಗಾಗಿ ಇವತ್ತು ಕರ್ನಾಟಕ ಬಂದ್ (Karnataka Bandh) ಆಚರಿಸಲಾಗ್ತಿದ್ದು, ಬೆಂಗಳೂರು ಬಂದ್ ಯಶಸ್ವಿಯಾದ ರೀತಿ ಇವತ್ತು ಅಖಂಡ ಕರ್ನಾಟಕ ಸ್ತಬ್ಧವಾಗೋದು ಬಹುತೇಕ ಖಚಿತವಾಗಿದೆ. ಹಾಗಾದ್ರೆ, ಕರ್ನಾಟಕದಾದ್ಯಂತ ಕರ್ನಾಟಕ ಬಂದ್​ ಚಿತ್ರಣ ಹೇಗಿದೆ ಎನ್ನುವುದನ್ನು ಲೈವ್​​ನಲ್ಲಿ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Sep 29, 2023 07:03 AM