MTB Nagaraj: ಬಡವರಿಗೆ ಬಿರಿಯಾನಿ ಹಂಚಿದ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್

ಸಾಧು ಶ್ರೀನಾಥ್​
|

Updated on: Jun 01, 2021 | 1:52 PM

ಕೊರೊನಾ ಲಾಕ್​ಡೌನ್ ವೇಳೆ ಸಂಕಷ್ಟ ಹಿನ್ನೆಲೆ ನೂರಾರು ಬಡ ಜನರು, ನಿರ್ಗತಿಕರಿಗೆ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಸ್ವತಃ ಬಿರಿಯಾನಿ ಹಂಚಿದ್ದಾರೆ. ಬೆಳಗಿನ ತಿಂಡಿಗೆ ಬಿಸಿ‌ ಬಿಸಿ ಬಿರಿಯಾನಿ ನೀಡಿದ್ದಾರೆ ಸಚಿವ ಎಂಟಿಬಿ ನಾಗರಾಜ್​. ಹೊಸಕೋಟೆ ಮತ್ತು ಗರುಡಾಚಾರ್ ಪಾಳ್ಯದ ಸುತ್ತಮುತ್ತಲಿನವರು ಬಿರಿಯಾನಿ ತೆಗೆದುಕೊಂಡುಹೋಗಿದ್ದಾರೆ.

ಪೌರಾಡಳಿತ ಸಚಿವರಿಂದ ಬಿರಿಯಾನಿ ಟಿಫಿನ್:
ಕೊರೊನಾ ಲಾಕ್​ಡೌನ್ ವೇಳೆ ಸಂಕಷ್ಟ ಹಿನ್ನೆಲೆ ನೂರಾರು ಬಡ ಜನರು, ನಿರ್ಗತಿಕರಿಗೆ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಸ್ವತಃ ಬಿರಿಯಾನಿ ಹಂಚಿದ್ದಾರೆ. ಬೆಳಗಿನ ತಿಂಡಿಗೆ ಬಿಸಿ‌ ಬಿಸಿ ಬಿರಿಯಾನಿ ನೀಡಿದ್ದಾರೆ ಸಚಿವ ಎಂಟಿಬಿ ನಾಗರಾಜ್​. ಹೊಸಕೋಟೆ ಮತ್ತು ಗರುಡಾಚಾರ್ ಪಾಳ್ಯದ ಸುತ್ತಮುತ್ತಲಿನವರು ಬಿರಿಯಾನಿ ತೆಗೆದುಕೊಂಡುಹೋಗಿದ್ದಾರೆ.

ಒಟ್ಟಿನಲ್ಲಿ ಕೊರೊನಾ ಲಾಕ್ ಡೌನ್ ನಿಂದ ಕೆಲಸವಿಲ್ಲದೆ ಪರದಾಡ್ತಿರೂ ಬಡ ಜನ ಮಂಗಳವಾರದ ಹಿನ್ನೆಲೆ ಬಿರಿಯಾನಿ ಬಾಡೂಟ (Biryani Baduta) ಮಾಡಿದ್ದಾರೆ. ಅಂದಹಾಗೆ ಸಚಿವ ಎಂಟಿಬಿ ನಾಗರಾಜ್ ಪ್ರತಿ ಮಂಗಳವಾರ ಇದೇ ರೀತಿ ಇಲ್ಲಿ ಬಿರಿಯಾನಿ ಹಂಚಿಕೆ ಮಾಡುತ್ತಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

(karnataka minister mtb nagaraj distributes Biryani Baduta during coronavirus lockdown in hoskote)