ದಿನ ಭವಿಷ್ಯ: ಗುರು ಅನುಗ್ರಹದ ಈ ದಿನ ಯಾವ ರಾಶಿವರಿಗೆಲ್ಲ ಶುಭ ಫಲ ನೋಡಿ

Edited By:

Updated on: Nov 28, 2024 | 7:01 AM

ಕಾರ್ತಿಕ ಮಾಸದ ಕೊನೆಯ ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿರಲಿದೆ ಎಂಬುದನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ವಿವರಿಸಿದ್ದಾರೆ. ಅದೇ ರೀತಿ ಗುರು ಅನುಗ್ರಹದ ಬಗ್ಗೆಯೂ ವಿವರಿಸಿದ್ದಾರೆ. ವಿಡಿಯೋ ಇಲ್ಲಿದೆ.

ಕಾರ್ತಿಕ ಮಾಸ ಕೊನೆಗೊಳ್ಳಲು ಇನ್ನು ಮೂರೇ ದಿನಗಳು ಬಾಕಿ ಇವೆ. ಈ ಮೂರು ದಿವಸಗಳ ಒಳಗಡೆ ಬರುವ ಮಹಾ ಪರ್ವ ಕಾಲ ಇದಾಗಿದೆ. ಗುರು ಅನುಗ್ರಹದ ಮೂಲಕ ಭಗವಂತನ ಕೃಪೆಗೆ ಪಾತ್ರರಾಗುವ ಮಹತ್ವದ ದಿನ ಇದಾಗಿದೆ. ರವಿ ವೃಶ್ಚಿಕ ರಾಶಿಯಲ್ಲಿ ಚಂದ್ರ ತುಲಾ ರಾಶಿಯಲ್ಲಿ ಸಂಚರಿಸುವ ದಿನ ಇದಾಗಿದೆ. ಮೇಷದಿಂದ ತೊಡಗಿ 12 ರಾಶಿಗಳ ಈ ದಿನದ ಭವಿಷ್ಯ ಹೇಗಿರಲಿದೆ ಎಂಬುದನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಇಲ್ಲಿ ವಿವರಿಸಿದ್ದಾರೆ. ಹಚ್ಚಿನ ವಿವರಗಳಿಗೆ ವಿಡಿಯೋ ನೋಡಿ.