Bigg Boss: ಬಿಗ್ಬಾಸ್ ಟಾಸ್ಕ್: ಕಾವ್ಯಾಗೆ ಇದೆಂಥ ಶಿಕ್ಷೆ?
Bigg Boss Kannada 12: ಬಿಗ್ಬಾಸ್ ಮನೆಯಲ್ಲಿ ಟಾಸ್ಕ್ಗಳು ಸ್ಪರ್ಧಿಗಳು ಶಕ್ತಿ, ಯುಕ್ತಿಯನ್ನು ಪರೀಕ್ಷಿಸುವಂತಿರುತ್ತವೆ ಆದರೆ ಕೆಲವು ಬಾರಿ ಅವರ ತಾಳ್ಮೆ, ಸಹಿಷ್ಣುತೆಗಳನ್ನು ಪರೀಕ್ಷಿಸುವಂತಿರುತ್ತದೆ. ಇದೀಗ ಬಿಗ್ಬಾಸ್, ಮನೆ ಮಂದಿಗೆ ಇಂಥಹುದೇ ಟಾಸ್ಕ್ ನೀಡಿದ್ದಾರೆ. ಮನೆ ಮಂದಿಯಲ್ಲಿ ಒಬ್ಬರು ಹಚ್ಚೆ ಹಾಕಿಸಿಕೊಳ್ಳಬೇಕು, ಒಬ್ಬ ಮಹಿಳಾ ಸ್ಪರ್ಧಿ ತಲೆಗೆ ಬಣ್ಣ ಹಾಕಿಕೊಳ್ಳಬೇಕು ಎಂಬ ಟಾಸ್ಕ್ ಕೊಟ್ಟಿದ್ದಾರೆ. ಅಶ್ವಿನಿ ಅವರು ಕಾವ್ಯಾ ತಲೆಗೆ ಬಣ್ಣ ಬಳಿದಿದ್ದಾರೆ. ವಿಡಿಯೋ ನೋಡಿ...
ಬಿಗ್ಬಾಸ್ (Bigg Boss) ಮನೆಯಲ್ಲಿ ಟಾಸ್ಕ್ಗಳು ಸ್ಪರ್ಧಿಗಳು ಶಕ್ತಿ, ಯುಕ್ತಿಯನ್ನು ಪರೀಕ್ಷಿಸುವಂತಿರುತ್ತವೆ ಆದರೆ ಕೆಲವು ಬಾರಿ ಅವರ ತಾಳ್ಮೆ, ಸಹಿಷ್ಣುತೆಗಳನ್ನು ಪರೀಕ್ಷಿಸುವಂತಿರುತ್ತದೆ. ಇದೀಗ ಬಿಗ್ಬಾಸ್, ಮನೆ ಮಂದಿಗೆ ಇಂಥಹುದೇ ಟಾಸ್ಕ್ ನೀಡಿದ್ದಾರೆ. ಮನೆ ಮಂದಿಯಲ್ಲಿ ಒಬ್ಬರು ಹಚ್ಚೆ ಹಾಕಿಸಿಕೊಳ್ಳಬೇಕು, ಒಬ್ಬ ಮಹಿಳಾ ಸ್ಪರ್ಧಿ ತಲೆಗೆ ಬಣ್ಣ ಹಾಕಿಕೊಳ್ಳಬೇಕು ಎಂಬ ಟಾಸ್ಕ್ ಕೊಟ್ಟಿದ್ದಾರೆ. ಅಶ್ವಿನಿ ಅವರು ಕಾವ್ಯಾ ತಲೆಗೆ ಬಣ್ಣ ಬಳಿದಿದ್ದಾರೆ. ಕಾವ್ಯಾಗೆ ಸಹಜವಾಗಿಯೇ ಅದು ಇಷ್ಟವಾಗಿಲ್ಲ, ಆದರೂ ಟಾಸ್ಕ್ಗಾಗಿ ಸಹಿಸಿಕೊಂಡಿದ್ದಾರೆ. ಬಣ್ಣ ಬಳಿದ ಅಶ್ವಿನಿ ಮೇಲೆ ರಜತ್ ಕೋಪ ವ್ಯಕ್ತಪಡಿಸಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
