‘ಕೆಜಿಎಫ್ 3 ಟೀಸರ್ ರಿಲೀಸ್’; ಹೀಗೂ ಟ್ರೋಲ್ ಮಾಡಬಹುದು
‘ಕೆಜಿಎಫ್ 3’ ಟೀಸರ್ ರಿಲೀಸ್ ಆಗಿದೆ. ಹೀಗೆಂದು ಟ್ರೋಲ್ ಮಾಡಲಾಗುತ್ತಿದೆ. ಆದರೆ, ಟ್ರೋಲ್ ಮಾಡುವುದಕ್ಕೆ ಕಾರಣ, ‘ಧುರಂಧರ್ 2’ ಚಿತ್ರ. ಮೊದಲ ಭಾಗದ ಕೊನೆಯಲ್ಲಿ ತೋರಿಸಿದ್ದನ್ನೇ ಮತ್ತೆ ತೋರಿಸಿರುವ ಕಾರಣಕ್ಕೆ ಟ್ರೋಲ್ ಮಾಡಲಾಗುತ್ತಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ.
‘ಕೆಜಿಎಫ್ 3’ ಸಿನಿಮಾ ಟೀಸರ್ ರಿಲೀಸ್ ಆಗಿದೆ! ಹಾಂಗತ ಇದು ನಿಜ ಎಂದುಕೊಳ್ಳಬೇಡಿ. ಇದನ್ನು ಸೋಶಿಯಲ್ ಮೀಡಿಯಾದಲ್ಲಿ ‘ಧುರಂಧರ್ 2’ ಚಿತ್ರವನ್ನು ಟ್ರೋಲ್ ಮಾಡಲು ಬಳಸಲಾಗುತ್ತಿದೆ. ‘ಧುರಂಧರ್ 2’ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಮೊದಲ ಭಾಗದ ಎಂಡ್ ಕಾರ್ಡ್ನಲ್ಲಿ ತೋರಿಸಿದ ದೃಶ್ಯಗಳನ್ನೇ ಟೀಸರ್ ಎಂದು ಬಿಡಲಾಗಿದೆ. ಹೀಗಾಗಿ, ‘ಕೆಜಿಎಫ್ 2’ ಎಂಡ್ ಕಾರ್ಡ್ ಅಲ್ಲಿ ಬರೋ ‘ಕೆಜಿಎಫ್ 3’ ಬಗೆಗಿನ ಹಿಂಟ್ನ ಯಶ್ ಫ್ಯಾನ್ಸ್ ‘ಕೆಜಿಎಫ್ 3 ಟೀಸರ್ ಬಿಡುಗಡೆ’ ಎಂಬ ಕ್ಯಾಪ್ಶನ್ ನೀಡಿ ವೈರಲ್ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Follow Us
Latest Videos
ಕೊನೆಯ ಆಷಾಢ ಶುಕ್ರವಾರ; ಚಾಮುಂಡಿ ದರ್ಶನ ಪಡೆದ ತೆಲುಗು ನಟ ಸುನಿಲ್
ಸುರಂಗ ರಸ್ತೆ ಯೋಜನೆ ಪ್ರಶ್ನಿಸಿ ಪಿಐಎಲ್: ಹೈಕೋರ್ಟ್ನಿಂದ ನೋಟಿಸ್
ಡಾರ್ಕ್ ಪ್ಯಾಟರ್ನ್ ಬಳಸಿದ 9 ಡಿಜಿಟಲ್ ಕಂಪನಿಗಳಿಗೆ 20 ಲಕ್ಷ ರೂ. ದಂಡ!
ಇಂದು ಕೊನೆಯ ಆಷಾಢ ಶುಕ್ರವಾರ: ನಾಡ ದೇವಿ ಚಾಮುಂಡಿ ಬೆಟ್ಟದಲ್ಲಿ ಭಕ್ತ ಸಾಗರ

