ಕರ್ನಾಟಕ ಬುಲ್ಡೋಜರ್ಸ್​ ಹಾಗೂ ಚೆನ್ನೈ ಮಧ್ಯೆ ಹೈವೋಲ್ಟೇಜ್ ಪಂದ್ಯ; ತಯಾರಿ ನಡೆಸಿದ ಕಿಚ್ಚನ ಟೀಂ

|

Updated on: Mar 04, 2023 | 10:14 AM

ಗೆದ್ದ ಹುಮ್ಮಸಿನಲ್ಲಿರುವ ಸುದೀಪ್ ತಂಡ ಹೋಂ ಪಿಚ್​ನಲ್ಲಿ ಮ್ಯಾಚ್ ಆಡುತ್ತಿದೆ. ಸದ್ಯ ಸುದೀಪ್ ಆ್ಯಂಡ್ ಟೀಂ ಮ್ಯಾಚ್​ಗಾಗಿ ತಯಾರಿ ನಡೆಸಿಕೊಳ್ಳುತ್ತಿದೆ.

ಇಂದು (ಮಾರ್ಚ್​ 4) ಕರ್ನಾಟಕ ಬುಲ್ಡೋಜರ್ಸ್ (Karnataka Bulldozers)​ ಹಾಗೂ ಚೆನ್ನೈ ರೈನೋಸ್ ಮಧ್ಯೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯ ನಡೆಯುತ್ತಿದೆ. ಈಗಾಗಲೇ ಗೆದ್ದ ಹುಮ್ಮಸಿನಲ್ಲಿರುವ ಸುದೀಪ್ ತಂಡ ಹೋಂ ಪಿಚ್​ನಲ್ಲಿ ಮ್ಯಾಚ್ ಆಡುತ್ತಿದೆ. ಬಹುತೇಕ ಟಿಕೆಟ್​ಗಳು ಈಗಾಗಲೇ ಸೋಲ್ಡ್​ಔಟ್ ಆಗಿದೆ. ಸದ್ಯ ಸುದೀಪ್ (Kichcha Sudeep) ಆ್ಯಂಡ್ ಟೀಂ ಮ್ಯಾಚ್​ಗಾಗಿ ತಯಾರಿ ನಡೆಸಿಕೊಳ್ಳುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published on: Mar 04, 2023 09:40 AM