AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಿಚ್ಚನ ಬರ್ತ್​ಡೇ ಸೆಲಬ್ರೇಷನ್ ಪ್ಲ್ಯಾನ್ ರಿವೀಲ್; ಇಲ್ಲಿದೆ ವಿವರ

ಕಿಚ್ಚನ ಬರ್ತ್​ಡೇ ಸೆಲಬ್ರೇಷನ್ ಪ್ಲ್ಯಾನ್ ರಿವೀಲ್; ಇಲ್ಲಿದೆ ವಿವರ

ರಾಜೇಶ್ ದುಗ್ಗುಮನೆ
|

Updated on:Aug 30, 2025 | 1:21 PM

Share

ಕಿಚ್ಚನ ಬರ್ತ್​ಡೇ ಪ್ರಯುಕ್ತ ಅದ್ದೂರಿ ಸಂಭ್ರಮಾಚರಣೆ ಮಾಡಲು ಪ್ಲ್ಯಾನ್ ನಡೆದಿದೆ. ಸುದೀಪ್ ಅವರೇ ಈ ಪ್ಲ್ಯಾನ್ ಮಾಡಿದ್ದಾರೆ. ಈ ಸಂದರ್ಭಕ್ಕೆ ಸಂಬಂಧಿಸಿ ಫ್ಯಾನ್ಸ್ ಹೊಸ ವಿಡಿಯೋ ಮಾಡಿದ್ದಾರೆ. ಇದರಲ್ಲಿ ಸುದೀಪ್ ಬರ್ತ್​ಡೇಗೆ ಸಂಬಂಧಿಸಿದ ಪ್ಲ್ಯಾನ್​ಗಳ ಬಗ್ಗೆ ವಿವರಣೆ ನೀಡಲಾಗಿದೆ. ಆ ಬಗ್ಗೆ ಇಲ್ಲಿದೆ ವಿವರ.

ಕಿಚ್ಚನ ಸುದೀಪ್ ಬರ್ತ್​ಡೇ ಪ್ಲ್ಯಾನ್ ಬಗ್ಗೆ ಅವರ ಅಭಿಮಾನಿ ಸಂಘದವರು ಮಾಹಿತಿ ನೀಡಿದ್ದಾರೆ. ‘ಸುದೀಪ್ ಅಣ್ಣನ ಮನೆ ಮುಂದೆ ಬರ್ತ್​ಡೇ ಆಚರಣೆ ಇರೋದಿಲ್ಲ. ನಂದಿ ಲಿಂಕ್ ಗ್ರೌಂಡ್​ನಲ್ಲಿ ಸೆಪ್ಟೆಂಬರ್ 1ರಿಂದ ರಾತ್ರಿ 9 ಗಂಟೆಗೆ ಸಂಭ್ರಮಾಚರಣೆ ಶುರುವಾಗಲಿದೆ. 12 ಗಂಟೆವರೆಗೆ ಇರಲಿದೆ. ಕೇಕ್-ಹಾರ ತರಬಾರದು. ಸೆಪ್ಟೆಂಬರ್ 2ರಂದು ಸುದೀಪ್ ಮನೆ ಬಳಿ ಹೋಗಬಾರದು’ ಎಂದು ಫ್ಯಾನ್ಸ್ ಮಾಹಿತಿ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Aug 30, 2025 01:19 PM