ಗಂಡಸಾಗಿ ತೆರೆಮೇಲೆ ಕಾಣಿಸಿಕೊಂಡ ಬಳಿಕ ಹೀರೋ ಜರ್ನಿ ಆರಂಭ; ಸುದೀಪ್

|

Updated on: Aug 19, 2024 | 7:42 AM

ಸುದೀಪ್ ಅವರು ‘ಪೆಪೆ’ ಚಿತ್ರದ ಟ್ರೇಲರ್ ಲಾಂಚ್ ಮಾಡಿದ್ದಾರೆ. ಅವರಿಗೆ ಈ ಚಿತ್ರದ ಟ್ರೇಲರ್ ಬಹುವಾಗಿ ಇಷ್ಟವಾಗಿದೆ. ಈ ಕಾರಣದಿಂದಲೇ ಅವರು ಟ್ರೇಲರ್ ಬಿಡುಗಡೆ ಮಾಡಲು ಒಪ್ಪಿದ್ದಾರೆ. ವೇದಿಕೆ ಮೇಲೆ ಅವರು ಸಿನಿಮಾ ಬಗ್ಗೆ ಮಾತನಾಡಿದ್ದಾರೆ.

ಸುದೀಪ್ ಅವರು ‘ಪೆಪೆ’ ಚಿತ್ರದ ಟ್ರೇಲರ್ ಲಾಂಚ್ ಮಾಡಿದ್ದಾರೆ. ಅವರಿಗೆ ಈ ಚಿತ್ರದ ಟ್ರೇಲರ್ ಬಹುವಾಗಿ ಇಷ್ಟವಾಗಿದೆ. ಈ ಕಾರಣದಿಂದಲೇ ಅವರು ಟ್ರೇಲರ್ ಬಿಡುಗಡೆ ಮಾಡಲು ಒಪ್ಪಿದ್ದಾರೆ. ವೇದಿಕೆ ಮೇಲೆ ಅವರು ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ‘ನನ್ನ ಸಿನಿಮಾಗಳನ್ನು ನಾನೇ ಎಂಜಾಯ್ ಮಾಡೋಕೆ ಸಾಧ್ಯವಿಲ್ಲ. ಬೇರೆಯವರ ಟ್ರೇಲರ್ ನೋಡುವಾಗ ನಾನು ಹೀರೋಗಿಂತ ಹೆಚ್ಚಾಗಿ ಪ್ರೇಕ್ಷಕನಾಗಿ ಇರುತ್ತೇನೆ. ಚಾಕೋಲೇಟ್ ಹುಡುಗ ಯಾವಾಗ ಗಂಡಸಾಗಿ ಪರದೆಮೇಲೆ ಕಾಣಿಸಿಕೊಳ್ಳುತ್ತಾನೋ ಅಲ್ಲಿಂದ ಹೀರೋ ಆಗಿ ಅವನ ಸಿನಿ ಜರ್ನಿ ಪ್ರಾರಂಭ’ ಎಂದಿದ್ದಾರೆ ಸುದೀಪ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.