ಕಿರಣ್ ರಾಜ್ ಜೀವನದ ‘ಕರ್ಣ’ ಯಾರು? ಅವರೇ ಕೊಟ್ಟಿದ್ದಾರೆ ಉತ್ತರ
Karna Kannada serial: ಕಿರಣ್ ರಾಜ್, ಭವ್ಯಾ ಗೌಡ ಮತ್ತು ನಮ್ರತಾ ಗೌಡ ನಟನೆಯ ‘ಕರ್ಣ’ ಧಾರಾವಾಹಿ ಕೆಲವೇ ದಿನಗಳಲ್ಲಿ ಪ್ರಸಾರ ಆರಂಭಿಸಲಿದೆ. ಪೌರಾಣಿಕ ಪಾತ್ರವಾದ ಕರ್ಣನನ್ನು ಸ್ಪೂರ್ತಿಯಾಗಿರಿಸಿಕೊಂಡು ಈ ಧಾರಾವಾಹಿಯ ನಾಯಕನ ಪಾತ್ರವನ್ನು ಹೆಣೆಯಲಾಗಿದೆ. ಅದ್ಧೂರಿಯಾಗಿ, ಕೌಟುಂಬಿಕ ಪ್ರೇಕ್ಷಕರ ಜೊತೆಗೆ ಯುವ ಪ್ರೇಕ್ಷಕರಿಗೂ ಇಷ್ಟವಾಗುವ ರೀತಿಯಲ್ಲಿ ಧಾರಾವಾಹಿಯ ನಿರ್ಮಾಣ ಮಾಡಲಾಗಿದೆ ಎಂದಿದೆ ತಂಡ.
ಕಿರಣ್ ರಾಜ್ (Kiran Raj), ಭವ್ಯಾ ಗೌಡ ಮತ್ತು ನಮ್ರತಾ ಗೌಡ ನಟನೆಯ ‘ಕರ್ಣ’ ಧಾರಾವಾಹಿ ಕೆಲವೇ ದಿನಗಳಲ್ಲಿ ಪ್ರಸಾರ ಆರಂಭಿಸಲಿದೆ. ಪೌರಾಣಿಕ ಪಾತ್ರವಾದ ಕರ್ಣನನ್ನು ಸ್ಪೂರ್ತಿಯಾಗಿರಿಸಿಕೊಂಡು ಈ ಧಾರಾವಾಹಿಯ ನಾಯಕನ ಪಾತ್ರವನ್ನು ಹೆಣೆಯಲಾಗಿದೆ. ಅದ್ಧೂರಿಯಾಗಿ, ಕೌಟುಂಬಿಕ ಪ್ರೇಕ್ಷಕರ ಜೊತೆಗೆ ಯುವ ಪ್ರೇಕ್ಷಕರಿಗೂ ಇಷ್ಟವಾಗುವ ರೀತಿಯಲ್ಲಿ ಧಾರಾವಾಹಿಯ ನಿರ್ಮಾಣ ಮಾಡಲಾಗಿದೆ ಎಂದಿದೆ ತಂಡ. ನಟ ಕಿರಣ್ ರಾಜ್ ಅವರು ‘ಕರ್ಣ’ ಧಾರಾವಾಹಿ ಬಗ್ಗೆ ಟಿವಿ9 ಜೊತೆಗೆ ಮಾತನಾಡುತ್ತಾ, ತಮ್ಮ ಜೀವನದ ಕರ್ಣ ಯಾರು ಎಂಬುದನ್ನು ಹಂಚಿಕೊಂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos