‘ಜೂನಿಯರ್’ ಸಿನಿಮಾದ ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
Junior movie: ‘ಜೂನಿಯರ್’ ಸಿನಿಮಾದಲ್ಲಿ ಕಿರೀಟಿ ಮಾಡಿರುವ ಡ್ಯಾನ್ಸ್ ಮತ್ತು ಫೈಟ್ ದೃಶ್ಯಗಳಿಗೆ ಸಖತ್ ಪ್ರಶಂಸೆ ವ್ಯಕ್ತವಾಗಿದೆ. ಆದರೆ ಇದಕ್ಕಾಗಿ ಕಿರೀಟಿ ತೆರೆಯ ಹಿಂದೆ ಸಾಕಷ್ಟು ಶ್ರಮ ಪಟ್ಟಿದ್ದಾರೆ. ಸ್ಟಂಟ್ ದೃಶ್ಯಗಳಿಗಾಗಿ ಅಂತೂ ಬಹಳ ಪ್ರಾಕ್ಟಿಸ್ ಮಾಡಿದ್ದಾರೆ. ತರಬೇತಿ ವೇಳೆ ಹಲವು ಬಾರಿ ಬಿದ್ದಿದ್ದಾರೆ ಸಹ. ಕಿರೀಟಿಯ ತರಬೇತಿಯ ವಿಡಿಯೋ ಒಂದನ್ನು ಅವರ ತಂದೆ ಜನಾರ್ದನ ರೆಡ್ಡಿ ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದು, ವಿಡಿಯೋ ಇಲ್ಲಿದೆ ನೋಡಿ...
ಜನಾರ್ದನ ರೆಡ್ಡಿ (Janardhana Reddy) ಪುತ್ರ ಕಿರೀಟಿ ನಟನೆಯ ‘ಜೂನಿಯರ್’ (Junior) ಸಿನಿಮಾ ಕಳೆದ ಶುಕ್ರವಾರ ಬಿಡುಗಡೆ ಆಗಿದ್ದು, ಉತ್ತಮ ಪ್ರದರ್ಶನ ಕಾಣುತ್ತಿದೆ. ಸಿನಿಮಾದಲ್ಲಿ ಕಿರೀಟಿ ಮಾಡಿರುವ ಡ್ಯಾನ್ಸ್ ಮತ್ತು ಫೈಟ್ ದೃಶ್ಯಗಳಿಗೆ ಸಖತ್ ಪ್ರಶಂಸೆ ವ್ಯಕ್ತವಾಗಿದೆ. ಆದರೆ ಇದಕ್ಕಾಗಿ ಕಿರೀಟಿ ತೆರೆಯ ಹಿಂದೆ ಸಾಕಷ್ಟು ಶ್ರಮ ಪಟ್ಟಿದ್ದಾರೆ. ಸ್ಟಂಟ್ ದೃಶ್ಯಗಳಿಗಾಗಿ ಅಂತೂ ಬಹಳ ಪ್ರಾಕ್ಟಿಸ್ ಮಾಡಿದ್ದಾರೆ. ತರಬೇತಿ ವೇಳೆ ಹಲವು ಬಾರಿ ಬಿದ್ದಿದ್ದಾರೆ ಸಹ. ಕಿರೀಟಿಯ ತರಬೇತಿಯ ವಿಡಿಯೋ ಒಂದನ್ನು ಅವರ ತಂದೆ ಜನಾರ್ದನ ರೆಡ್ಡಿ ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದು, ವಿಡಿಯೋ ಇಲ್ಲಿದೆ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos

